ಕರ್ನಾಟಕ ರಾಜ್ಯದಲ್ಲಿ ಇಂದು 29,438 ಹೊಸ ಪ್ರಕರಣಗಳು ವರದಿ

0

ಇಂದು ಕರ್ನಾಟಕ ರಾಜ್ಯದಲ್ಲಿ ಒಟ್ಟು 29,438 ಹೊಸ ಪ್ರಕರಣಗಳು.
ಬೆಂಗಳೂರು ನಗರ : 17342.

Advertisements
 • ಸಿಇಟಿ-2021 ಪರೀಕ್ಷೆ ಮುಂದೂಡಿಕೆ
  ಸಿಇಟಿ-2021 – ಪರೀಕ್ಷೆ ಮುಂದೂಡಲಾಗಿದೆ. ಈ ಪರಿಷ್ಕರಿಸಿದ ದಿನಾಂಕಗಳು 2021ನೇ ಸಾಲಿನ ವಾರ್ಷಿಕ ದ್ವಿತೀಯ ಪಿಯು ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದರಿಂದ ಹಾಗು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ, ದಿನಾಂಕ 07-07-2021 ಮತ್ತು 08-07-2021 ರಂದು ನಡೆಸಲು ನಿಗದಿಪಡಿಸಿದ್ದ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮತ್ತು 09-07-2021 ರಂದು ನಡೆಸಬೇಕಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರಸ್ತುತ ಸಿಇಟಿ-2021 ಅನ್ನು ದಿನಾಂಕ 28-08-2021 ಮತ್ತು 29-08-2021 ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 30-08-2021 ರಂದು […]
 • 18 ರಿಂದ 44 ವಯ್ಯಸಿನವರ ಲಸಿಕಾಕರಣವನ್ನು ದಿನಾಂಕ 14/05/2021 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
  ಸಾರ್ವಜನಿಕರ ಮಾಹಿತಿಗಾಗಿ: ದಿನಾಂಕ: 07.05.2021 ರಿಂದ ರಾಜ್ಯ ಸರ್ಕಾರವು ಭಾರತ ಸರ್ಕಾರದಿಂದ 45+ ವಯೋಮಾನದವರ ಲಸಿಕಾಕರಣಕ್ಕಾಗಿ ಹಂಚಿಕೆಯಾದ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಿರುತ್ತದೆ. ಇಂದು ರಾಜ್ಯ ಸರ್ಕಾರವು ನೇರವಾಗಿ 18 ರಿಂದ 44 ವರ್ಷದ ವಯೋಮಾನದ ಫಲಾನುಭವಿಗಳ ಲಸಿಕಾಕರಣಕ್ಕೆ ಖರೀದಿಸಿದ ಪೂರ್ಣ ದಾಸ್ತಾನನ್ನು ಸಹ 2ನೆಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಬಳಕೆಗೆ ವಿನಿಯೋಗಿಸಲು ನಿರ್ಧರಿಸಿದೆ ಆದ್ದರಿಂದ ರಾಜ್ಯದಲ್ಲಿ ಇರುವ ಎಲ್ಲಾ ಲಸಿಕೆಗಳ (ಕೇಂದ್ರ ಸರ್ಕಾರದಿಂದ […]
 • ಊಟ ತಯಾರಿದೆ ಕರೆಮಾಡಿ ಎಂದು ಮನವಿ ಮಾಡಿದ ಶಾಸಕ
  ಇಂದಿನಿಂದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದಿನಾಂಕ 12.05.2021 ರಿಂದ ದಿನದ ಮೂರು ಹೊತ್ತಿನ ಊಟದ ವ್ಯವಸ್ಥೆ ಕ್ಷೇತ್ರದ ಬಡವ/ಶ್ರಮಿಕ/ನಿರಾಶ್ರಿತರಿಗೆ ಮಾಡಲಿದ್ದು .,‌ ಕ್ಷೇತ್ರದ ಕ್ವಾರಂಟೈನ್ಡ್ ಆಗಿರುವ ಕುಟುಂಬ , ಆಸ್ಪತ್ರೆಗಳಲ್ಲಿ ಸೋಂಕಿತರ ಉಪಚಾರ ಮಾಡುತ್ತಿರುವ ಸಂಬಂಧಿಕ / ಸ್ನೇಹಿಯರ ಬಳಗ ಬಡ ಕೂಲಿಕಾರ್ಮಿಕರು ಸೇವೆ ಬಳಸಿಕೊಳ್ಳಬಹುದು ಎಂದು ಕರೆ ನೀಡಿದ ಪ್ರೀತಮ್ ಜೆ.ಗೌಡ (ಹಾಸನ ವಿಧಾನ ಸಭಾ ಕ್ಷೇತ್ರ ಶಾಸಕರು) ಪುನೀತ್ 8884455259,8618435472 Advertisements ಬೆಳಗ್ಗಿನ ಉಪಹಾರ : ಊಟ ರಾತ್ರಿ ಊಟ ಪ್ರೀತಮ್ ಜೆ.ಗೌಡ […]
 • ಹೆಸರು ಟಿಂಬರ್‌ ಬಾಬು ಮತ್ತು ಇವರು ಇವರ ತಂಡದಿಂದ ಸಾಮಾಜಿಕ ಸೇವೆಗೆ ಸದಾ ಸಿದ್ದ ನಿತ್ಯ 700+ ಜನರಿಗೆ ಊಟ ವಿತರಣೆ #hiddenachivershassan #ಹಾಸನದಎಲೆಮರಿಕಾಯಿಸಾಧಕರು
  ಹಾಸನ: ಜನತಾ ಕರ್ಪ್ಯೂನಿಂದ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ನಗರದ ಟಿಂಬರ್ ಬಾಬು ಮತ್ತು ತಂಡ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು ., ಮುಂದೆ ಎಲ್ಲಾದರೂ ನಿಮ್ಮ ಮುಂದೆ ಸಿಕ್ಕರೆ ಒಂದು ಸಲಾಮ್ ಹೊಡೆದು ಕೃತಜ್ಞತೆ ಹೇಳೋದ ಮರೆಯಬೇಡಿ ,   ನಿತ್ಯ 700ರಿಂದ 800 ಜನರಿಗೆ ಆಹಾರದ ಪೊಟ್ಟಣ ವಿತರಿಸುತ್ತಿರೋದು ತಿಳಿದುಬಂದಿದೆ ಹಾಸನ ನಗರದ ನಿವಾಸಿಯಾದ ಬಾಬು ಮತ್ತು ತಂಡ ಮನೆಯಲ್ಲಿಯೇ ಆಹಾರದ ಪೊಟ್ಟಣ ಸಿದ್ಧಪಡಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಇಡೀ ಹಾಸನ ನಗರ ಸಂಚರಿಸಿ, ಉಚಿತವಾಗಿ ಊಟ […]
 • ಹಾಸನ ಜಿಲ್ಲೆಯಲ್ಲಿ ಇಂದು 1528 ಮಂದಿಗೆ ಸೋಂಕು ದೃಢ
  ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 1528 ಮಂದಿಗೆ ಸೋಂಕು ದೃಢ.*ಹಾಸನ-582, ಅರಸೀಕೆರೆ -171 , ಅರಕಲಗೂಡು-137,ಬೇಲೂರು -206,ಆಲೂರು-60, ಸಕಲೇಶಪುರ-87, ಹೊಳೆನರಸೀಪುರ-64, ಚನ್ನರಾಯಪಟ್ಟಣ-218,ಇತರೆ ಜಿಲ್ಲೆಯವರು- 03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ 19 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 739.* 40,523 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.*1455 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .*16,277 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 57,539 ಕ್ಕೆ ಏರಿಕೆ.ದಯವಿಟ್ಟು ಸಾಮಾಜಿಕ […]

https://m.facebook.com/hassannews/videos/2993251777560846/

LEAVE A REPLY

Please enter your comment!
Please enter your name here