ಹಾಸನ ಜಿಲ್ಲೆಯಲ್ಲಿ ಇಂದು 1495 ಮಂದಿಗೆ ಸೋಂಕು ದೃಢ

0

ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 1495 ಮಂದಿಗೆ ಸೋಂಕು ದೃಢ.
*ಹಾಸನ-583, ಅರಸೀಕೆರೆ -169, ಅರಕಲಗೂಡು-210,
ಬೇಲೂರು -89,ಆಲೂರು-83,ಸಕಲೇಶಪುರ-100, ಹೊಳೆನರಸೀಪುರ-57, ಚನ್ನರಾಯಪಟ್ಟಣ-196,
ಇತರೆ ಜಿಲ್ಲೆಯವರು -08 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ 11 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 601.
* 33,362 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*649 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*7,073 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 41,036 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

Advertisements

LEAVE A REPLY

Please enter your comment!
Please enter your name here