ಹಾಸನ ಜಿಲ್ಲೆಯಲ್ಲಿ ಇಂದು 349 ಮಂದಿಗೆ ಸೋಂಕು ದೃಢ.

0

ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 349 ಮಂದಿಗೆ ಸೋಂಕು ದೃಢ.
*ಹಾಸನ-125, ಅರಸೀಕೆರೆ -29, ಅರಕಲಗೂಡು-25,
ಬೇಲೂರು -37,ಆಲೂರು-12,ಸಕಲೇಶಪುರ-66, ಹೊಳೆನರಸೀಪುರ-14, ಚನ್ನರಾಯಪಟ್ಟಣ-28,
ಇತರೆ ಜಿಲ್ಲೆಯವರು -13 ಮಂದಿಯಲ್ಲಿ ಸೋಂಕು ಪತ್ತೆ.

Advertisements
  • ಇಂದು ಜಿಲ್ಲೆಯಲ್ಲಿ 09 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 590.
  • 32,713 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
    *467 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
    *6238 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
    ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 39,541 ಕ್ಕೆ ಏರಿಕೆ.
    ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here