ಕೆ.ಎಸ್.ಆರ್.ಟಿ.ಸಿ. ಬಸ್ ಇನ್ನೋವಾ ಕಾರು ನಡುವೆ ರಸ್ತೆ ಅಪಘಾತ

0

ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಇನ್ನೋವಾ ಕಾರು ನಡುವೆ ಅಪಘಾತ ಇನ್ನೋವಾ ಕಾರಿನಲ್ಲಿದ್ದ ಇಬ್ಬರಿಗೆ ಗಾಯ

ಸಕಲೇಶಪುರ ತಾಲ್ಲೂಕು ಬಾಗೆ ಬಳಿ ಘಟನೆ. ತುಮಕೂರಿನಿಂದ ಬೆಳ್ತಂಗಡಿ ತೆರಳುತ್ತಿದ್ದ ಇನ್ನೋವಾ ಕಾರು

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್

ಮತ್ತೊಂದು ಸಾರಿಗೆ ಬಸ್ ನ್ನು ಓವರ್ ಟೆಕ್‌ ಮಾಡುವಾಗ ಎದುರಿಗೆ ಬಂದ ಇನ್ನೋವಾ ಕಾರಿಗೆ ಡಿಕ್ಕಿ

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here