ಹಾಸನ ಜಿಲ್ಲೆಯಲ್ಲಿ ಇಂದು 1288 ಮಂದಿಗೆ ಸೋಂಕು ದೃಢ

0

ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 1288 ಮಂದಿಗೆ ಸೋಂಕು ದೃಢ.
*ಹಾಸನ-664, ಅರಸೀಕೆರೆ -95,ಅರಕಲಗೂಡು-88,
ಬೇಲೂರು -147,ಆಲೂರು-16, ಸಕಲೇಶಪುರ-87, ಹೊಳೆನರಸೀಪುರ-66, ಚನ್ನರಾಯಪಟ್ಟಣ-117,
ಇತರೆ ಜಿಲ್ಲೆಯವರು- 08 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ 15 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 675.
* 37,474 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*1013 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*13,722 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 51,871 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here