Friday, April 19, 2024
spot_img

Daily Archives: May 14, 2021

ಹಾಸನ ಜಿಲ್ಲಾಸ್ಪತ್ರೆ , ರೈಲು ನಿಲ್ದಾಣ ಸುತ್ತಮುತ್ತ ಭೇಟಿ ನೀಡಿ ಬಿ.ಪಿ. ಮಂಜೇಗೌಡ (ಬಾಗೂರು ಮಂಜೇಗೌಡ್ರು) (ಕಾಂಗ್ರೆಸ್ ಮುಖಂಡರು) ಇವರ ವತಿಯಿಂದ ಉಚಿತ ಊಟದ ವ್ಯವಸ್ಥೆ

Day : 1 ಹಾಸನ ಜನತೆಗೆ ರಾಜಕೀಯ ಪ್ರತಿನಿದಿಗಳಿಂದ ಸಹಾಯದ ಮಹಾಪೂರ , ಎಲ್ಲಾ ಪಕ್ಷದ ಸದಸ್ಯರು ನ ಮುಂದು , ತಾ ಮುಂದು ಎಂದು ಸಹಾಯಕ್ಕೆ ಧಾವಿಸುತ್ತಿರೋದು ಈ ತುರ್ತು ಪರಿಸ್ಥಿತಿಯಲ್ಲಿ ...

ಸಕಲೇಶಪುರ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ನಿರ್ವಹಣೆಯ ಕ್ರಮಗಳನ್ನು ಪರಿಶೀಲನೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ

ಸಕಲೇಶಪುರ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ನಿರ್ವಹಣೆಯ ಕ್ರಮಗಳನ್ನು ಪರಿಶೀಲನೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯು ಪ್ರಮುಖ ಸಮಸ್ಯೆಯಾಗಿದ್ದು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಸಚಿವರ ಜೊತೆ...

ಇಂದು ಬೆಂಗಳೂರಿನಿಂದ ಹಾಸನಕ್ಕೆ ಬಂದಂತಹ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಪೊಲೀಸರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕೆ ನೀಡಿ ಬರಮಾಡಿಕೊಳ್ಳುತ್ತಿರುವುದು

ಇಂದು ಬೆಂಗಳೂರಿನಿಂದ ಹಾಸನಕ್ಕೆ ಬಂದಂತಹ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಪೊಲೀಸರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕೆ ನೀಡಿ ಬರಮಾಡಿಕೊಳ್ಳುತ್ತಿರುವುದು https://youtu.be/U-KGuAjafAs

ಕೊರೊನಾಗೆ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ಬಲಿ

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್(65) ಕೊರೊನಾಗೆ ಬಲಿಯಾಗಿದ್ದಾರೆ. 10 ದಿನಗಳ ಹಿಂದೆ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಾದೇವ ಪ್ರಕಾಶ್ ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಭಾನುವಾರ ಪತ್ರಿಕೆಯ...

ಹಿಮ್ಸ್ ಆಮ್ಲಜನಕ‌ ಪೂರೈಕೆ ಪರಿಶೀಲಿಸಿದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಅರ್ ಗಿರೀಶ್ ಅವರು ‌ಇಂದು ಹಿಮ್ಸ್ ಆಸ್ಪತ್ರೆಗೆ ಭೇಟಿ ‌ನೀಡಿ ಕೊವಿಡ್ ಚಿಕಿತ್ಸೆ ಬಗ್ಗೆ ‌ಅಧಿಕಾರಿಗಳಿಂದ ಮಾಹಿತಿ‌ ಪಡೆದರು ಹಿಮ್ಸ್ ನಲ್ಲಿ ನ ಆಮ್ಮಜನಕ ಸ್ಟೋರೇಜ್ ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ...

ಹಾಸನ ಜಿಲ್ಲೆಯಲ್ಲಿ ಇಂದು 2202 ಮಂದಿಗೆ ಸೋಂಕು ದೃಢ , 20 ಮಂದಿ ಸಾವು

ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 2202 ಮಂದಿಗೆ ಸೋಂಕು ದೃಢ.*ಹಾಸನ-849, ಅರಸೀಕೆರೆ -228 , ಅರಕಲಗೂಡು-245,ಬೇಲೂರು -208,ಆಲೂರು-90, ಸಕಲೇಶಪುರ-118, ಹೊಳೆನರಸೀಪುರ-154, ಚನ್ನರಾಯಪಟ್ಟಣ-293,ಇತರೆ ಜಿಲ್ಲೆಯವರು- 17 ಮಂದಿಯಲ್ಲಿ ಸೋಂಕು ಪತ್ತೆ. ಇಂದು ಜಿಲ್ಲೆಯಲ್ಲಿ 20...

ಅಧಿಕ ಬಿಲ್ ಪಡೆದ ಆಸ್ಪತ್ರಗಳಿಗೆ ದಂಡ ಜಿಲ್ಲಾಧಿಕಾರಿ

ಹಾಸನ ಜಿಲ್ಲೆಯಲ್ಲಿ ಕೆಲವು ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಪರೀಕ್ಷೆ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು ತಂಡ ರಚಿಸಿ ವರದಿ ಪಡೆದು ಈಗಾಗಲೇ ನೋಟೀಸು ನೀಡಿ ದಂಡ ವಿಧಿಸಲಾಗಿದೆ...

ಲಾಕ್‌ಡೌನ್ ಹಿನ್ನೆಲೆ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಅಪ್ರಾಪ್ತ ಬೈಕ್ ಕಳ್ಳನ ಹಲವು ಪ್ರಕರಣ ಬಯಲು

ಹಾಸನ / ಬೇಲೂರು : ಲಾಕ್‌ಡೌನ್ ಹಿನ್ನೆಲೆ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಅಪ್ರಾಪ್ತ ಬೈಕ್ ಸವಾರನ ಹಿಡಿದು , ದ್ವಿಚಕ್ರ ವಾಹನದ ಡಾಕ್ಯುಮೆಂಟ್ ಕೇಳಿದಾಗ , ಪರದಾಡಿದ...

ಹಾಸನ : 100 ಹಾಸಿಗೆಗಳನ್ನೊಳಗೊಂಡ ಕೋವಿಡ್ ಕೇರ್ ಕೇಂದ್ರ ಉದ್ಘಾಟಿನೆ

ಹಾಸನ ಮೇ.14 : ವಿವಿಧ ಮುಸ್ಲಿಂ ಸಂಘಟನೆಗಳು ,ಸ್ವಯಂಸೇವಕರು,ದಾನಿಗಳ ನೆರವಿನೊಂದಿಗೆ 100 ಬೆಡ್ ಗಳ ಮತ್ತೊಂದು ಹೊಸ ಕೊವಿದ್ ಕೇರ್ ಕೇಂದ್ರ ನಗರದಲ್ಲಿ ಪ್ರಾರಂಭವಾಗಿದೆಪ್ರಮುಖವಾಗಿ ನಗರದ ಹ್ಯುಮಾನಿಟೇರಿಯನ್ ಚಾರಿಟಬಲ್ಸ್ ಸರ್ವಿಸ್,ಶಮಾ ಟ್ರಸ್...

ಹಾಸನ ನಗರದ ಉದ್ಯಮಿಗಳ ಸಹಾಯಸ್ತ : ದಿನ 6

6ನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದುCovid 19 ಕರ್ಫ್ಯೂಹಿನ್ನೆಲೆಯಲ್ಲಿ ಇವತ್ತು (14-05-21) ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು ., ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ...
- Advertisment -

Most Read

error: Content is protected !!