Wednesday, March 13, 2024
spot_img

Monthly Archives: June, 2021

ಕೋವಿಡ್ ಸಂದರ್ಭದ ಖ್ಯಾತ ವೈದ್ಯರೂ ಆಗಿರುವ ಅನುಭವಿ ಡಾ ಮಂಜುನಾಥ್ ಸೇವೆ ವಿಸ್ತರಿಸಿ ಸರ್ಕಾರ ಆದೇಶ

ಡಾ.ಮಂಜುನಾಥ್ ಸೇವೆ ವಿಸ್ತರಣೆಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಸೇವೆಯನ್ನು ಇನ್ನೂ ಒಂದು ವರ್ಷ ಕಾಲ (2022 ಜೂನ್ ತನಕ) ವಿಸ್ತರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ...

ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೇ

ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೇರಾಜ್ಯಾದ್ಯಂತ ಶೀಘ್ರ ಹೊಸ ಕಾರ್ಯಕ್ರಮ ಜಾರಿ: ಅಶೋಕ್ಹಾಸನ: ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ತಜ್ಞರ ಸೂಚನೆ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಜ್ಯ ಸರ್ಕಾರ, ವಿನೂತನ ಕಾರ್ಯಕ್ರಮದ...

ಅಂಗನವಾಡಿ ಮಕ್ಕಳಲ್ಲಿ ಕಡಿಮೆ ತೂಕ ರಕ್ತ ಹೀನತೆ ಇರುವ ಮಕ್ಕಳಿಗೆ ಪೌಷ್ಟಿಕಾಂಶ ವೃದ್ದಿಸುವ ಉಚಿತ ಔಷಧಿ

ಕೊರೋನ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸುವ ಔಷಧಿ ವಿತರಣೆ. ಬೇಲೂರು : ಬೇಲೂರು ತಾಲ್ಲೂಕು ಅರೇಹಳ್ಳಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಕೊರೋನ ೩ ನೇ...

ಹಾಸನ ನಗರದ ಹೋಲ್ ಸೇಲ್ ಬಟ್ಟೆ ಅಂಗಡಿಯೊಂದಕ್ಕೆ ಸೇಲ್ಸ್ ಬಾಯ್ಸ್ ಬೇಕಾಗಿದ್ದಾರೆ

ಸಗಟು ಬಟ್ಟೆ ಅಂಗಡಿ ಹಾಸನಕ್ಕೆ ಮಾರಾಟದ ಹುಡುಗರು(ಸೆಲ್ಸ್ ಬಾಯ್ಸ್) ಅಗತ್ಯವಿದೆ1. ಕಂಪನಿಯ ಹೆಸರು: - ಅಂಜನಾದ್ರಿ ಮಾರ್ಕೆಟಿಂಗ್2. ವಯಸ್ಸಿನ ಮಿತಿ: -30 ಒಳಗೆ3.ಹುಡುಗರಿಗೆ ಅವಕಾಶ4. ವಿಳಾಸ: - ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ...

Missing case hassan

ಕಾಣೆಯಾದ ವರದಿ ಹಾಸನ ದಿನಾಂಕ 29ಜೂನ್ ಮಂಗಳವಾರ ರಾತ್ರಿ‌10.30ರ ಸುಮಾರಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಹೊನ್ನಾವರ ಗ್ರಾಮದ ಅಪ್ಪಣ್ಣ(46) ಎಂಬುವವರು ಕಾಣೆಯಾಗಿದ್ದು ನೋಡಲು ಸಾಧಾರಣ ಮೈಕಟ್ಟು ಎಣ್ಣೆಗೆಂಪು ಬಣ್ಣ ಇದ್ದು , ಮನೆಬಿಟ್ಟಾಗ...

ಸಾರ್ವ ಜನಿಕರ ದೂರುಗಳ ಸುರಿಮಳೆ ಹಿನ್ನೆಲೆ ಹಾಸನ ನಗರದ ಒಂದು ಸಾವಿರ ಬಿಡಾಡಿ ನಾಯಿಗಳ ಸೆರೆಗೆ ಕಾರ್ಯ ಯೋಜನೆ

ಹಾಸನ ನಗರಸಭೆ ವ್ಯಾಪ್ತಿಯ ಬಿಡಾಡಿ ನಾಯಿಗಳ ಸೆರೆಗೆ ಶೀಘ್ರದಲ್ಲೇ ಕಾರ್ಯಾಚರಣೆಗೆ ಯೋಜನೆಹಾಸನ ನಗರದಲ್ಲಿ ಬಿಡಾಡಿ ಶ್ವಾನಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ನೂರಾರು ದೂರು ಹಿನ್ನೆಲೆ ನ್ಯಾಯಾಲಯದ ಆದೇಶದ ಪ್ರಕಾರ, ಬೀದಿನಾಯಿಗಳನ್ನು ಹಿಡಿದು ಕೊಲ್ಲಲು...

ಸಾವಿನಲ್ಲೂ ಒಂದಾದ ಹಾಸನದ ಆದರ್ಶ ದಂಪತಿ

ಸಾವಿನಲ್ಲೂ ಒಂದಾದ ದಂಪತಿ : ಪತ್ನಿ ಮೃತಪಟ್ಟು 15 ನಿಮಿಷದಲ್ಲಿ ಪತಿಗೆ ಹೃದಯಾಘಾತವಾದ ಘಟನೆ ಹಾಸನದಲ್ಲಿ ನಡೆದಿದೆ ಹಾಸನ: ಗಂಡ ಹೆಂಡತಿ ಸಂಬಂಧಕ್ಕೆ ಏಳೇಳು ಜನುಮದ ಅನುಬಂಧ ವಿದೆ ಎನ್ನಲಾಗುತ್ತದೆ . ಇತ್ತೀಚಿನ ಗಾಂಭೀರ್ಯತೆ...

ಹಾಸನ ಜಿಲ್ಲೆಯಲ್ಲಿ ಇಂದು 274 ಮಂದಿಗೆ ಸೋಂಕು ದೃಢ

ದಿನಾಂಕ : 30/06/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 274 ಮಂದಿಗೆ ಸೋಂಕು ದೃಢ.*ಹಾಸನ-91,ಅರಸೀಕೆರೆ -42,ಅರಕಲಗೂಡು-56,ಬೇಲೂರು -17,ಆಲೂರು-15,ಸಕಲೇಶಪುರ-04, ಹೊಳೆನರಸೀಪುರ-21,ಚನ್ನರಾಯಪಟ್ಟಣ-25,ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ 04 ಮಂದಿ ಕೊರೋನ...

ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ

" ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ "ಹಾಸನ ಜಿಲ್ಲಾ ಮುನ್ಸೂಚನೆ 👇: ☔ಬುಧವಾರ ದಿನಾಂಕ 30 ಜೂನ್ 2021 ☑ಸೂರ್ಯೋದಯ 6.03AM ಸೂರ್ಯಾಸ್ತ 6.56PMಉಷ್ಣಾಂಶ : ಗರಿಷ್ಠ : 31'c...

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ 20,840 ವಿದ್ಯಾರ್ಥಿಗಳು, 127 ಪರೀಕ್ಷಾ ಕೇಂದ್ರ ತೆರೆಯಲು ಸಿದ್ಧತೆ: ಡಿ.ಸಿ ಗಿರೀಶ್

ಹಾಸನ: ಸರ್ಕಾರದ ಆದೇಶದನ್ವಯ ಜುಲೈ 19, 22 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 19,612...
- Advertisment -

Most Read

error: Content is protected !!