ಅರಸೀಕೆರೆ: ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಚಾಲಕ ಸೇರಿ ಬಸ್ ನಲ್ಲಿದ್ದ ಹದಿಮೂರು ಮಂದಿಗೆ ಗಾಯ

0

ಅರಸೀಕೆರೆ: ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಚಾಲಕ ಸೇರಿ ಬಸ್ ನಲ್ಲಿದ್ದ ಹದಿಮೂರು ಮಂದಿಗೆ ಗಾಯ

• ಮುಂಜಾನೆ ಅರಸೀಕೆರೆ ತಾಲ್ಲೂಕಿನ ಕೆರೆ ಕೋಡಿಹಳ್ಳಿ ಬಳಿ ಘಟನೆ ದಾಂಡೇಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎ-25 F-3396 ನಂ . ಸಾರಿಗೆ ಬಸ್

• ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎ-40 F-1140 ಮತ್ತೊಂದು ಸಾರಿಗೆ ಬಸ್

Advertisements

• ಗಾಯಾಳುಗಳಿಗೆ ಅರಸೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ

• ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

• ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ನಡೆದ ಅವಘಡ!!

LEAVE A REPLY

Please enter your comment!
Please enter your name here