Wednesday, September 22, 2021

Arkalgud

ಆಕಸ್ಮಿಕವಾಗಿ ಕೊಣನೂರು ಕಾವೇರಿ ನದಿಗೆ ಬಿದ್ದ ವೃದ್ದನನ್ನು ಕಾಪಾಡಿದ ಹಾಸನದ ವೀರ ಯುವಕ

ಹಾಸನ / ಅರಕಲಗೂಡು : ಭಾನುವಾರ ಸಂಜೆ ಆರುಗಂಟೆಯ ಸಮಯದಲ್ಲಿ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಕಾವೇರಿ ಹೊಳೆಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಚಿಕ್ಕ ಅರಕಲಗೂಡು ಗ್ರಾಮದ 94 ವರ್ಷದ ದಾಸೆ...

ಗ್ರಾವೆಲ್ ರಸ್ತೆ ಕಾಮಗಾರಿ ಕಳಪೆ ಆರೋಪ ಸರಿಪಡಿಸಲು ಗ್ರಾಮಸ್ಥರ ಆಗ್ರಹ

ಅರಕಲಗೂಡು ತಾಲೂಕಿನ ಸಂತೆಮರೂರು ಗ್ರಾಮ ಪಂಚಾಯಿತಿಯ ದುಮ್ಮಿ ಗ್ರಾಮದಲ್ಲಿ ಕಳಪೆ ಕಾಮಗಾರಿ ಕಾಮಗಾರಿಯ ಸಂಖ್ಯೆ.1516003022/RC/ 93393042892267421 ದುಮ್ಮಿ...

ಅರಕಲಗೂಡು ಜಯಕರ್ನಾಟಕ ವತಿಯಿಂದ ಮೂರನೇ ಅಲೆಯ ವಿಚಾರವಾಗಿ ಜಾಗೃತಿ

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ, ಏ,ಟಿ, ರಾಮಸ್ವಾಮಿಯವರಿಗೆ ಕೊರೋನಾ ಮೂರನೇ ಅಲೆಯ ವಿಚಾರವಾಗಿ ಜಾಗೃತಿ ಮೂಡಿಸುವ ಬಗ್ಗೆ ತಾಲ್ಲೂಕು...

ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವ ಎಚ್ಚರಿಕೆ

ಕಾವೇರಿ ನದಿ ಹರಿಯುವ ಅರಕಲಗೂಡು ತಾಲ್ಲೂಕಿನ ಗ್ರಾಮಸ್ಥರಿಗೆ ಪ್ರವಾಹ ಮುನ್ನೆಚ್ಚರಿಕೆ ಸೂಚನೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ...

ಸುಳುಗೋಡು ಗ್ರಾಮಸ್ಥರೇ ಸೇರಿ ಕಾಮಗಾರಿ ನಡೆಸುತ್ತಿರುವುದು

ಅರಕಲಗೂಡು ವಿಧಾನಸಭಾ ಕ್ಷೇತ್ರದ : ತರಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳು ಗೋಡ್ ಗ್ರಾಮದಲ್ಲಿ ರಸ್ತೆ ಕಾಮಗಾರಿ ಆಗದ ಕಾರಣ ಸುಳುಗೋಡು ಗ್ರಾಮಸ್ಥರೇ ಸೇರಿ ಕಾಮಗಾರಿ ನಡೆಸುತ್ತಿರುವುದು ,...

ತೈಲ ಬೆಲೆ ಏರಿಕೆ ಖಂಡಿಸಿ ಕೊಣನೂರು ವೈ ಎಸ್ ಆರ್ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ

ಇಂದು ಕಬ್ಬಳಿಗೆರೆ ಹಾಗೂ ಬರಗೂರು ಕೊವಿಡ್ ಸೆಂಟರ್ ಗೆ ಭೇಟಿ ನೀಡಿ ಸೊಂಕಿತರ ಆರೋಗ್ಯ ವಿಚಾರಿಸಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಯಿತು ..ಈ ಸಮಯದಲ್ಲಿ ನನ್ನ ವೈಯಕ್ತಿಕ...

ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಪೌರ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ಡಾ ದಿನೇಶ್ ರಿಂದ

ಹಾಸನ / ಅರಕಲಗೂಡು : ಇಂದು ಬೆಳಗ್ಗೆ ಅರಕಲಗೂಡು ಪಟ್ಟಣದ 5ನೇ ವಾರ್ಡ್ ಹಾಗೂ 16ನೇ ವಾರ್ಡ್ ಗಳಲ್ಲಿ ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಪೌರ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ಆಹಾರ...

ದನ‌ ಕಾಯುವವನು IAS ಮಾಡುತ್ತಾನೆ ಎಂಬ ಸಾಲಿನ ಹಿಂದಿನ ಅರ್ಥ ತಿಳಿಯದೆ ಹೇಳಿಕೆಯನ್ನು ನೆಗೆಟಿವ್ ಆಗಿ ತೆಗೆದುಕೊಂಡರು ಎ ಮಂಜು ಮಾಜಿ ಸಚಿವ ಸ್ಪಷ್ಟನೆ

ಮೈಸೂರು ರೋಹಿಣಿ ಸಿಂದೂರಿ ವಿಷಯವಾಗಿ ಕಳೆದವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎ ಮಂಜು ಈ ಕೆಳಗಿನಂತೆ ಸ್ಪಷ್ಟನೆ ಕೊಟ್ಟು ತಮ್ಮ ಖಾತೆಯಲ್ಲಿ ತಿಳಿಸಿದ್ದಾರೆ" ಸಾರ್ವಜನಿಕರ ಗಮನಕ್ಕೆ.....ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟಂತಹ...

ಅರಕಲಗೂಡು ಸಾರ್ವಜನಿಕ ಅಸ್ಪತ್ರೆಗೆ ರೆಹಮಾನಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1ಲಕ್ಷ ಮೌಲ್ಯದ ವೆಂಟಿಲೇಟರ್

ಅರಕಲಗೂಡು ಸಾರ್ವಜನಿಕ ಅಸ್ಪತ್ರೆಗೆ ರೆಹಮಾನಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುವಾರ ಕೊಡುಗೆಯಾಗಿ ನೀಡಿದ ಒಂದು ಲಕ್ಷ ರೂ...

ಒಕ್ಕಲಿಗರ ಸೇನೆ ಹುಲಿಕಲ್ಲು ಘಟಕ ವತಿಯಿಂದ ಗ್ರಾಮಸ್ಥರಿಗೆ ಸಹಾಯ ಸಹಕಾರ

ಹಾಸನ ಜಿಲ್ಲೆಯ ಒಕ್ಕಲಿಗರ ಸೇನೆ (ರಿ) ಹುಲಿಕಲ್ಲು,ಘಟಕ  ಅರಕಲಗೂಡು  ವತಿಯಿಂದ ಒಂದು ಅಳಿಲು ಸೇವೆ ಇಂದು ಊರಿನಲ್ಲಿ...

ನಿರಾಶ್ರಿತರಿಗೆ ಪ್ರತಿ ದಿನ 15ಲೀ ಹಾಲನ್ನು ದಾನ ಮಾಡುವ ತೆರೆಯ ಹಿಂದಿನ ಹಾಸನದ ರಿಯಲ್ ಹೀರೋ

ಹಾಸನ / ಅರಕಲಗೂಡು : (ಹಾಸನ್_ನ್ಯೂಸ್ !, ಕಾಣದ ಕೈಗಳ ತೊರ್ಪಡಿಕೆಯಿಲ್ಲದ ಸಹಾಯ‌ಹಸ್ತಲಾಕ್ ಡೌನ್ ಸಂದರ್ಭದಲ್ಲಿ..ನಿರಾಶ್ರಿತರಿಗೆ ಪ್ರತಿ ದಿನ ತನ್ನ ಕೊಟ್ಟಿಗೆಯಿಂದ ಗಟ್ಟಿ 15ಲೀ ಹಾಲನ್ನು ಪೂರೈಸುತ್ತಿರುವ ಹಾಸನ ಜಿಲ್ಲೆಯ...

ಎಚ್.ಎಸ್.ದೊರೆಸ್ವಾಮಿ ಅವರ ಚಿತಾಭಸ್ಮಕ್ಕೆ ಕಾವೇರಿ ಜಲ ಪ್ರೋಕ್ಷಣೆ ಮಾಡಿ, ತೆಂಗಿನ ಗಿಡದ ಬುಡದಲ್ಲಿ ಚಿತಾಭಸ್ಮವನ್ನು ಅರ್ಪಿಸಲಾಯಿತು

ರಾಮನಾಥಪುರ: ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿ ವಹ್ನಿಪುಷ್ಕರಿಣಿಯಲ್ಲಿ ಎಚ್.ಎಸ್.ದೊರೆಸ್ವಾಮಿ ಅವರ ಚಿತಾಭಸ್ಮಕ್ಕೆ ಕಾವೇರಿ ಜಲ ಪ್ರೋಕ್ಷಣೆ ಮಾಡಿ, ತೆಂಗಿನ ಗಿಡದ ಬುಡದಲ್ಲಿ ಚಿತಾಭಸ್ಮವನ್ನು ಅರ್ಪಿಸಲಾಯಿತು.‘ಹೋರಾಟಗಾರರ ಒತ್ತಾಯದ ಮೇರೆಗೆ ಈ ಕಾರ್ಯ...
- Advertisment -

Most Read

ಹಾಸನ ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಡಿಪ್ಲೋಮಾ ಪ್ರವೇಶಕ್ಕೆ ಅವಧಿ ವಿಸ್ತರಣೆ : ಇನ್ನು ನಿಮ್ಮಲ್ಲಿ ಯಾರಾದರೂ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದರೆ ಅವಕಾಶ ಸದುಪಯೋಗ ಪಡೆದುಕೊಳ್ಳಿ

ಡಿಪ್ಲೋಮಾ ಪ್ರವೇಶಕ್ಕೆ ಅವಧಿ ವಿಸ್ತರಣೆಹಾಸನ  ಸೆ.22 :  ಮಹಿಳಾ ಪಾಲಿಟೆಕ್ನಿಕ್, ಹರ್ಷಮಹಲ್ ರಸ್ತೆ, ಹಾಸನ ಇಲ್ಲಿ 2021-22 ನೇ ಸಾಲಿಗೆ ಸಂಸ್ಥೆಯಲ್ಲಿ ಉಳಿದಿರುವ ಡಿಪ್ಲೋಮಾ ಸೀಟುಗಳ ಭರ್ತಿಗೆ ಪ್ರವೇಶ ಅವಧಿಯನ್ನು...

ನಮ್ಮ ರೈತರಿಗೆ ಅಮೃತ್ ಮಹಲ್ ತಳಿ ಪಡೆಯಲು ಜಿಲ್ಲಾಡಳಿತ ವತಿಯಿಂದ ಅವಕಾಶ

ಹಾಸನ  ಸೆ.22 : ಸರ್ಕಾರದ ಆದೇಶದನ್ವಯ ಸೆಪ್ಟೆಂಬರ್ 3 ರಂದು  ಇಲಾಖೆಯ ಜಾನುವಾರು ಕ್ಷೇತ್ರಗಳಲ್ಲಿ ಅಮೃತಧಾರೆ ಯೋಜನೆ ಎಂಬ ನಾಮಕರಣದಲ್ಲಿ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ ಇಲ್ಲಿನ...

ಪರಿಸರ ಸ್ನೇಹಿ ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಹಾಸನ ಜಿಲ್ಲಾಧಿಕಾರಿ ಸೂಚನೆ

ಹಾಸನ ಸೆ.22 : ಮುಂಬರುವ ದೀಪಾವಳಿ ಸಂದರ್ಭ ಸಾರ್ವಜನಿಕರ ಸುರಕ್ಷತೆಯ ಮಾನದಂಡ ಅನುಸರಿಸಿ ಪರಿಸರ ಸ್ನೇಹಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದರು.

ಹಾಸನ ಜಿಲ್ಲೆಯಲ್ಲಿ ಇಂದು 46 ಮಂದಿಗೆ ಸೋಂಕು ದೃಢ

ದಿನಾಂಕ : 22/09/2021 ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 46 ಮಂದಿಗೆ ಸೋಂಕು ದೃಢ.*ಹಾಸನ-22,ಅರಸೀಕೆರೆ -06,ಅರಕಲಗೂಡು-04,ಬೇಲೂರು -02,ಆಲೂರು-00,ಸಕಲೇಶಪುರ-04, ಹೊಳೆನರಸೀಪುರ-04,ಚನ್ನರಾಯಪಟ್ಟಣ-04,ಇತರೆ ಜಿಲ್ಲೆಯವರು-00 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ಒಬ್ಬರು ...
error: Content is protected !!