ಚನ್ನರಾಯಪಟ್ಟಣ : ಇಂದಿನಿಂದ ಪ್ರತಿದಿನ ತಿಂಡಿ, ಊಟ ವನ್ನು ನಿರಾಶ್ರಿತರನ್ನು ಹುಡುಕಿ ಸ್ಥಳಕ್ಕೆ ಹೋಗಿ ಊಟ ತಲುಪಿಸುವ ಕಾರ್ಯಕ್ಕೆ ಶಾಸಕರಾದ ಬಾಲಕೃಷ್ಣ ರವರು ಚಾಲನೆ

0

ಚನ್ನರಾಯಪಟ್ಟಣ ತಾಲ್ಲೂಕಿನ ಯಾವುದೆ ನಿರಾಶ್ರಿತರು ಹಸಿವಿನಲಿ ಮಲಗಬಾರದು ಎನ್ನುವ ದೃಷ್ಟಿಯಲ್ಲಿ ಇಂದಿನಿಂದ ಪ್ರತಿದಿನ ತಿಂಡಿ, ಊಟ ವನ್ನು ನಿರಾಶ್ರಿತರನ್ನು ಹುಡುಕಿ ಸ್ಥಳಕ್ಕೆ ಹೋಗಿ

ಊಟ ತಲುಪಿಸುವ ಕಾರ್ಯಕ್ಕೆ ಶಾಸಕರಾದ ಬಾಲಕೃಷ್ಣ ರವರು ಚಾಲನೆ ನೀಡಿದರು, ಶಾಸಕರು ಖುದ್ದಾಗಿ ತಮ್ಮ ಆಪ್ತ ಸಹಾಯಕರಾದ ಸಾಗರ್ ಅವರನ್ನು ನೇಮಿಸಿ ಒಂದು ಟೀಮ್ ನಲ್ಲಿ ಸೇವೆಮಾಡುವಂತೆ ತಿಳಿಸಿದ್ದಾರೆ.


ಬೆಳಗಿನ ತಿಂಡಿಗೆ 250 ಜನ, ಮಾಧ್ಯಾಹ್ನ 200 ಜನಕ್ಕೆ ಇಂದು ವಿತರಣೆ ಮಾಡಲಾಗಿದೆ ,

ಚನ್ನರಾಯಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮ ಸುತ್ತ ಮುತ್ತ ತೀರಾ ಅವಶ್ಯಕತೆ ಇದ್ದರೆ ಈ ಕೆಳಕಂಡ ಫೋನ್ ಸಂಖ್ಯೆಗಳಿಗೆ ಕರೆಮಾಡಿ‌ಸಹಾಯ ಪಡೆಯಬಹುದು

(ಸೂಚನೆ : ಅನ್ನ ಅನವಶ್ಯಕ ವಾಗಿ ವ್ಯರ್ಥ ಮಾಡಬೇಡಿ , ನಿಮ್ಮ ಮನೆಯ ನೆರೆ ಹೊರೆಯದಲ್ಲಿ ಉಪವಾಸದಲ್ಲಿ ಮಲಗಿದ್ದರೆ ಕರೆಮಾಡಿ :

9449852765 , 7411709715 , 8485845789

ಹಸಿವಿನಿಂದ ನನ್ನ ಕ್ಷೇತ್ರದಲ್ಲಿ ಯಾರು ಇರಬಾರದು ಕೋವಿಡ್ ಭೀತಿ ಹಿನ್ನೆಲೆ ಲಾಕ್ ಡೌನ್ ಇರುವುದರಿಂದ

ಚನ್ನರಾಯಪಟ್ಟಣ/ ಶ್ರವಣಬೆಳಗೊಳ ಕ್ಷೇತ್ರದ ಜನರ ನೆರವಿಗೆ ದಾವಿಸಿದ ಶಾಸಕ @cn_balakrishna_mla

ಮನವಿ ! ಹಾಸನ ಜಿಲ್ಲೆಯ ಇತರೆ ಶಾಸಕರು ಇಂತಹ ಅನ್ನದಾಸೋಹ / ಉಚಿತ ಔಷಧ ವಿತರಣೆ / ಇತರೆ ತುರ್ತು ಸೇವೆ ಗೆ ಮುಂದಾಗಬೇಕೆಂದು ವಿನಂತಿಸುತ್ತೇವೆ –

#socialconcernhassan #teamhassannews #covidupdateshassan

LEAVE A REPLY

Please enter your comment!
Please enter your name here