ಮಾಸ್ಕ್ ಧರಿಸದವರಿಗೆ ದಂಡ

0

ಅರಸೀಕೆರೆ ನಗರಸಭೆ ವ್ಯಾಪ್ತಿ  ಸೇರಿ ಹಾಸನ ಜಿಲ್ಲಾದ್ಯಂತ  ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ .,‌

ಸಾರ್ವಕನಿಕರು ಯಾವುದೇ ಲಾಕ್ ಡೌನ್ ಗೆ ಮನವಿ ಮಾಡದೇ ದಯವಿಟ್ಟು ಮಾಸ್ಕ್ ಧರಿಸಿ  , ಸಮಾಜಿಕ ಅಂತರ ಕಾಪಾಡಿಕೊಂಡು .,

ಕೋವಿಡ್ ವಿರುದ್ಧ ಹೋರಾಡಲೇ ಬೇಕು ಎಂದು ಪಣತೊಡಬೇಕಿದೆ .  #wearmasks #staysafe #stopcovid19 #coronaupdateshassan

LEAVE A REPLY

Please enter your comment!
Please enter your name here