ವಿಶೇಷ ಸೂಚನೆ ಹೊರಡಿಸಿದ ಹಾಸನ ಜಿಲ್ಲಾಧಿಕಾರಿ : ಖಾಸಗಿ‌ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆಗೆ ಶೇ 80 ರಷ್ಟು ಹಾಸಿಗೆ‌ ಮೀಸಲು ಇಡಬೇಕು – #hassandc #covidupdateshassan

0

ಖಾಸಗಿ‌ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆಗೆ ಶೇ 80 ರಷ್ಟು ಹಾಸಿಗೆ‌ ಮೀಸಲಿಗೆ ಸೂಚನೆ
ಹಾಸನ ಏ 28 :

ಕೊವಿಡ್ ಸೋಂಕಿನ‌ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚ ಬೆಡ್ ಹದಿರುವ ಎಲ್ಲಾ ಖಾಸಗಿ‌ ಆಸ್ಪತ್ರೆ ಗಳು‌ ಶೇ 80% ಬೆಡ್ ಗಳನ್ನು ಕೊವಿದ್ ಚಿಕಿತ್ಸೆ ಗೆ ಮೀಸಲಿರಿಸಬೇಕು ಹಾಗೂ ಅದರಲ್ಲಿ ಶೇ 50 ರಷ್ಟು ಬೆಡ್ ಗಳನ್ನು ನಾಳೆಯಿಂದಲೇ ಸರ್ಕಾರದ ಬಳಕೆಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರಿಶ್ ಕಟ್ಟು‌ನಿಟ್ಟಿನ ಸೂಚನೆ ನೀಡಿದ್ದಾರೆ.
.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿದ್ ‌ಪರಿಸ್ಥಿತಿ‌ ನಿರ್ವಹಣೆ ಕುರಿತು ಖಾಸ‌ಗಿ‌ ಆಸ್ಪತ್ರೆಗಳ ಪ್ರತಿನಿಧಿಗಳೋಂದಿಗೆ ಸಭೆ ನಡೆಸಿದ ಅವರು ಈ ವರಗೆ ಕೇವಲ ಆರು‌ ಆಸ್ಪತ್ರೆಗಳು ಮಾತ್ರ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ನೋಂದಣಿಯಾಗಿವೆ .ಉಳಿದವು ನಾಳೆಯೊಳಗೆ ನೊಂದಾಯಿಸಿಕೊಳ್ಳಬೇಕು. ಆಗ ಜಿಲ್ಲಾಡಳಿತದಿಂದ ವಿಕೋಪ ನಿರ್ವಹಣೆ ಕಾಯಿದೆಯಡಿ ಕಳಿಸಲಾಗುವ ಸೋಂಕಿತರ ನಿಗಧಿತ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಮರುಪಾವತಿಯಾಗಲಿದೆ ಇಲ್ಲದಿದ್ದಲಿ ಉಚಿತವಾಗಿ ಚಿಕಿತ್ಸೆ ನೀಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು .

ಕೊವಿಸ್ ಚಿಕಿತ್ಸೆ ಗೆ ಸರ್ಕಾರಕ್ಕೆ ಬೆಡ್ ಗಳನ್ನು ಒದಗಿಸದ ಆಸ್ಪತ್ರೆಗಳ ಹೊರರೋಗಿಗಳ ತಪಾಸಣಾ ಪರವಾನಗಿಯನ್ನು ‌ಕೋಡಲೇ ರದ್ದುಸಪಡಿಸಲಾಗುವುದು .ಇದು ಅಂತಿಮ‌ ಸೂಚನೆಯಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು .

Advertisements

ಖಾಸಗಿ ಆಸ್ಪತ್ರೆಗಳಿಗೆ ರೆಮ್ ಡಿಸಿವರ್ ಚುಚ್ಚುಮದ್ದು ಪೂರೈಕೆಯಲ್ಲಿ ಕೊರತೆ ಇದ್ದು‌ ಅದನ್ನು‌ ಸರಿಪಡಿಸುವಂತೆ ಸಕಾರಣಗಳೊಂದಿಗೆ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ಮನವರಿಕೆ ಮಾಡಿ‌ ಕೊಡಲಾಗಿದೆ. ಒಂದೆರೆಡು ದಿನಗಳಲ್ಲಿ ಇದು ಬಗೆಹರಿಯಲಿದೆ ಸರ್ಕಾರದಿಂದ ಕಳಿಸುವ ಕೊವಿದ್ ಸೋಂಕಿತರಿಗೆ ಅಗತ್ಯ ಚುಚ್ಚು‌ಮದ್ದನ್ನು ಜಿಲ್ಲಾಡಳಿತದಿಂದಲೇ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು

ರೆಮ್ ಡಿಸೀವರ್ ಚುಚ್ಚು ಅನಗತ್ಯ ವಾಗಿ ಬಳಸುವಂತಿಲ್ಲ ಅದೇ ರೀತಿ ಎಲ್ಲಾ ಖಾಸಗಿ ಆಸ್ಪತ್ರೆ ಗಳಿಗೆ ಜೋಮ್ ಸಭೆಗಳ ಮೂಲಕ ‌ನಿರಂತರವಾಗಿ ಕೋವಿದ್ ಚಿಕಿತ್ಸಾ ಕ್ರಮಗಳ ಬಗ್ಗೆ ತಜ್ಞರು ಪ್ರತಿದಿನ ಮಾಹಿತಿ‌ ನೀಡಲಿದ್ದಾರೆ .ಅಲ್ಲದೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಯನ್ನು ಜಿಲ್ಲೆಯ ಕೋವಿದ್ ಚಿಕಿತ್ಸಾ ಸಲಹೆಗೆ ನೋಡಲ್ ಆಸ್ಪತ್ರೆ ಯನ್ನಾಗಿ ನೇಮಿಸಿದ್ದು ಅಲ್ಲಿನ ವೈದ್ಯರಿಂದಲೂ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.
ಎಲ್ಲಾ ಆಸ್ಪತ್ರೆಗಳು ಕೊವಿದ್ ಸಂದಿಗ್ದ ಪರಿಸ್ಥಿತಿ ನಿಭಾಯಿಸಲು ‌ಕೈ ಜೋಡಿಸಬೇಕು .ಜಿಲ್ಲೆಯಲ್ಲಿ ಕೊವಿದ್ ಸಾವಿನ ಸಂಖ್ಯೆ ಕಡಿಮೆ ಯಾಗಬೇಕು‌ ಎಂದ ಅವರು ಸೋಂಕಿನ ‌ಪ್ರಮಾಣ ತುಂಬಾ ಇರುವುದರಿಂದ ಖಾಸಗಿ‌ ಆಸ್ಪತ್ರೆ ಗಳು‌ ಬೆಡ್ ಗಳ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸ ಬೇಕು ಎಂದರು‌.
ಸಭೆಯಲ್ಲಿ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ ಗಳ ಪ್ರತಿನಿಧಿಗಳು ಹಾಜರಿದ್ದರು.ಎಲ್ಲರೂ ತಮ್ಮ ಆಸ್ಪತ್ರೆ ಯಲ್ಲಿ ಕೊವಿದ್ ಚಿಕಿತ್ಸೆ

LEAVE A REPLY

Please enter your comment!
Please enter your name here