ಕ್ರೈಂ ಡೈರಿ ಹಾಸನ ವಿಷಯ ಆಸ್ತಿ ಸ್ವಂತ ದೊಡ್ಡಮ್ಮನ್ನೆ ಕೊಂದು ಜೈಲುಪಾಲು

0

ಹಾಸನ / ಬೇಲೂರು : ಆಸ್ತಿ ವಿಷಯಕ್ಕೆ ಸಿಟ್ಟಿಗೆ ಮುದನೀಡಿ ಜಗಳಮಾಡಿಕೊಂಡು ಜಗಳ ತಾರಕ್ಕೇರಿ ಜಮೀನು ಜಮೀನು ಎಂದು ಗೋಗರೆಯುತ್ತ ಬೇಲೂರಿನ ಗೌತಮ್ ಎಂಬಾತ ತನ್ನ ಸ್ವಂತ ದೊಡ್ಡಮ್ಮನನ್ನೆ ಕೊಲೆ ಮಾಡಿ ಕಂಬಿ ಹಿಂದೆಸರಿದ ಘಟನೆ  ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಸಂಜೆ ಸುಮಾರು 7.30PM ವೇಳೆಯಲ್ಲಿ ಚನ್ನೇಗೌಡ ,  ರಾಜೇಗೌಡರ ಸಹೋದರರ ನಡುವೆ ಆಸ್ತಿ(ಜಮೀನು) ವಿಷಯದಲ್ಲಿ ಕ್ಷುಲ್ಲಕ ವಿಚಾರ ಗಲಾಟೆಗೆ ತಿರುಗಿತ್ತು , ಕೂತು ಬಗೆಹರಿಸಿಕೊಳ್ಳಬಹುದಿತ್ತು ಎಂದು ಅಲ್ಲಿನ ಊರಿನ ಗ್ರಾಮಸ್ಥರು ಅಂದುಕೊಳ್ಳುತ್ತಿದ್ದಂತೆಯೆ … ಚನ್ನೇಗೌಡರ ಪತ್ನಿ ಮಂಜುಳಾ (52)(

ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ)

ಇವರ ಜಮೀನಿಗೆ ಹೋಗಿದ್ದ ವೇಳೆಯಲ್ಲಿ ರಾಜೇಗೌಡರ ಮಗನಾದ ಗೌತಮ್ ದಪ್ಪ ಕೋಲಿಂದ ತಲೆಗೆ ಬಾರಿಸಿದ ಮರುಕ್ಷಣ ಗಂಭೀರ ರಕ್ತಸ್ರಾವದಿಂದ ನರಳಿ ಸ್ಥಳದಲ್ಲೇ ನೆಲಕ್ಕುರುಳಿದ್ದಾರೆ .

ಸ್ಥಳಕ್ಕೆ ದವಡಾಯಿಸಿದ ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ಹೋಗುವ ದಾರಿಮಧ್ಯೆ ಜೀವ ಬಿಟ್ಟಿದ್ದಾರೆ.

ಆರೋಪಿ ಗೌತಮ್ ತಲೆ(Upstend ಆಗಿದ್ದು) ಮರೆಸಿಕೊಂಡಿದ್ದು, ಹಾಸನಜಿಲ್ಲೆಯ ಬೇಲೂರು ಪೋಲೀಸರು ಈ ಗಂಭೀರ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ .

* ಜೀವಹಾನಿ ಮಾಡಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ , ನ್ಯಾಯಾಲಯದ ಮೊರೆಯ ಮೂಲಕ ಬಗೆಹರಿಸಲು ಅವಕಾಶವಿದೆ *

#crimedairyhassan #belur #policenewshassan

LEAVE A REPLY

Please enter your comment!
Please enter your name here