CORPUS ಸಂಸ್ಥೆಯ ಹಾಸನ ಶಾಖೆಯು 5 ನೇ ತರಗತಿಯಿಂದ PUC,UG,PG, ಡಿಪ್ಲೊಮಾ ವರೆಗಿನ ಹಾಸನದ ಎಲ್ಲಾ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ !!

6

#hassan : CORPUS ಸಂಸ್ಥೆಯು covid-19 ಸಾಂಕ್ರಾಮಿಕ ರೋಗದಿಂದ ಆರ್ಥಿಕವಾಗಿ ಹಿಂದುಳಿದ,ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥವೇತನವನ್ನು  ನೀಡುವತ್ತ ಶ್ರಮಿಸುತ್ತಿದೆ.CORPUS   ಸಂಸ್ಥೆಯು 5 ನೇ ತರಗತಿಯಿಂದ PUC,UG,PG, ಡಿಪ್ಲೊಮಾ ವರೆಗಿನ ಕರ್ನಾಟಕದ ಎಲ್ಲಾ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಸಂಪರ್ಕಿಸಿ:http://www.corpusaid.com
ಕಛೇರಿ:+918088938983

Corpus Foundation has announced School level and College Level for both Academic and Monetary Scholarships to address the ongoing Financial crisis due to COVID-19.
To Apply Online Visit :  www.corpusaid.com

To Apply Offline Visit :
#8, 5th Cross, Vivekananda road, Behind Dental college, Vidyanagar,  Hassan – 573201
+91 8088938983
      +91 8088924969
Pass this information to the people who are in need of the financial assistance..!

6 COMMENTS

LEAVE A REPLY

Please enter your comment!
Please enter your name here