18 ರಿಂದ 45 ವಯೋಮಿತಿಯ ಯುವಕ ಯುವತಿಯರಿಗೆ ಉಚಿತ! ಕುರಿ ಸಾಕಾಣಿಕೆ ತರಬೇತಿ

    0

    *ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾಸನ.*

    ನಮ್ಮ ಸಂಸ್ಥೆಯಲ್ಲಿ ದಿನಾಂಕ 25.01.2021 ರಿಂದ ಹತ್ತು ದಿನಗಳ ಕಾಲ ಗ್ರಾಮೀಣ ಪ್ರದೇಶದ 18 ರಿಂದ 45 ವಯೋಮಿತಿಯ ಯುವಕ ಯುವತಿಯರಿಗೆ  ಕುರಿ ಸಾಕಾಣಿಕೆ ತರಬೇತಿ ನಡೆಯುತ್ತದೆ. ಇದರಲ್ಲಿ ಭಾಗವಹಿಸಲು  ದಿನಾಂಕ 25.01.2021 ರಂದು 10 ಗಂಟೆಗೆ ನಮ್ಮ ಸಂಸ್ಥೆಗೆ ಈ ಕೆಳಕಂಡ ದಾಖಲಾತಿಗಳೊಂದಿಗೆ ಬರತಕ್ಕದ್ದು.
    ಈ ದಾಖಲಾತಿಗಳನ್ನು ತರದಿದ್ದರೆ ತಮಗೆ ತರಬೇತಿಗೆ ಅವಕಾಶವಿರುವುದಿಲ್ಲ..
    ಈ ದಾಖಲಾತಿಗಳು ಕಡ್ಡಾಯವಾಗಿರುತ್ತದೆ.

    1. ಬಿ.ಪಿ.ಎಲ್ ರೇಷನ್ ಕಾರ್ಡ್ ( 2 ಪ್ರತಿ)
    2. ಆಧಾರ್ ಕಾರ್ಡ್ (1 ಪ್ರತಿ)
    3. ಯಾವುದೇ ಬ್ಯಾಂಕಿನ ಪಾಸ್ ಬುಕ್ (1 ಪ್ರತಿ)
    4. ಪಾಸ್ ಪೋರ್ಟ್ ಸೈಜ್ ಫೋಟೋ ( 4 )
    5. ಮಾಸ್ಕ್ ಕಡ್ಡಾಯ.
    6. ಸಂಸ್ಥೆಯಲ್ಲಿ ಉಳಿದು ಕೊಳ್ಳುವವರು ಬಟ್ಟೆ, ಹೊದಿಕೆ ಇತ್ಯಾದಿ ಅಗತ್ಯ ವಸ್ತುಗಳನ್ನು ತರತಕ್ಕದ್ದು…
    ಈ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ..
    ತರಬೇತಿ ನಡೆಯುವ ಸ್ಥಳ :
    ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,
    ಎಸ್ಸಾರ್ ಪೆಟ್ರೋಲ್ ಬಂಕ್ ಎದುರು.
    ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ,
    ಹೊಳೆನರಸೀಪುರ ರಸ್ತೆ,
    ಹಾಸನ.

    ಇಂತಿ.
    ನಿರ್ದೇಶಕರು..

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    08172 297013
    7353654000
    8147903497

    LEAVE A REPLY

    Please enter your comment!
    Please enter your name here