ಹಾಸನ ಜಿಲ್ಲೆಯ ಬೇಲೂರಿನ ವಜ್ರಕಾಯ ಕರಾಟೆ ಶಾಲೆಯ ವಿದ್ಯಾರ್ಥಿಗಳು ಮೈಸೂರಿನ ಸಮುದಾಯ ಭವನ(KPTCL) ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ

0

ಹಾಸನ ಜಿಲ್ಲೆಯ ಬೇಲೂರಿನ ವಜ್ರಕಾಯ ಕರಾಟೆ ಶಾಲೆಯ ವಿದ್ಯಾರ್ಥಿಗಳು ಮೈಸೂರಿನ ಸಮುದಾಯ ಭವನ(KPTCL) ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ✌

ಗೆಲುವು ಸಾಧಿಸಿದ ಸಾಧಕರು 
• ದಿಶಾನ್ ರೆಬೆಲೋ (ಕತಾ , ಕುಮಿತೆ-ದ್ವಿತೀಯ ಸ್ಥಾನ ),
• ಸಾರಾ ರೆಬೆಲ್ಲೋ (ಕತಾ-ಪ್ರಥಮ) (ಕುಮಿತೆ-ದ್ವಿತೀಯ), • ದಿಶಾರೆಬೆಲೋ (ಕತಾ-ಪ್ರಥಮ) (ಕುಮಿತೆ-ದ್ವಿತೀಯ),
• ಪಂಕಜ್‌ ರಾವ್ (ಕತಾ-ದ್ವಿತೀಯ) (ಕುಮಿತೆ- ಪ್ರಥಮ)
• ಶಾಂಭವಿ ರಾವ್ (ಕತಾ-ದ್ವಿತೀಯ) (ಕುಮಿತೆ-ಪ್ರಥಮ),  • ಋಷಿಕೇಶ್ (ಕತಾ , ಕುಮಿತೆ- ದ್ವಿತೀಯ),
• ಶ್ರೀಹರ್ಷ (ಕತಾ , ಕುಮಿತೆ ದ್ವಿತೀಯ),
• ಶಿವಾಜಿಶಿಂದೆ (ಕತಾ ,  ಕುಮಿತೆ-ಪ್ರಥಮ),
• ಅಮೂಲ್ಯಾ ರಾವ್ (ಕತಾ-ದ್ವಿತೀಯ) (ಕುಮಿತೆ ಪ್ರಥಮ) !

ತರಬೇತಿ ಪಡೆದ ಸ್ಥಳ :
ಕೌಶಿಕ್‌ ರಾವ್(Trainer)
ಪಟ್ಟಣದ ಪಾಂಡುರಂಸ್ವಾಮಿ ದೇಗುಲದ ಸಭಾ ಭವನ , ಬೇಲೂರು .

LEAVE A REPLY

Please enter your comment!
Please enter your name here