ಈ ಬಾರಿ ಹಾಸನಾಂಬೆ ಸಾರ್ವಜನಿಕರ ನೇರ ದರ್ಶನ ಇಲ್ಲಾ,ನವೆಂಬರ್ 5 ರಿಂದ 16 ರವರೆಗೆ ದೇವಿ ದರ್ಶನಕ್ಕೆ ದಿನ ನಿಗದಿ

0

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಇಂದು ಅ.8 ರಂದು ಜಿಲ್ಲಾ ಪ್ರವಾಸದಲ್ಲಿ ಹಾಸನದ ಪ್ರಸಿದ್ದ ಹಾಸನಾಂಬ ದೇವಸ್ಥಾನದ ಗರ್ಭಗುಡಿ ದರ್ಶನದ ಬಗ್ಗೆ ಮಾತನಾಡಿದ್ದಾರೆ

•ಮಧ್ಯಾಹ್ನ 1.15ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನಾಂಬ ದೇವಾಲಯ ದರ್ಶನ ವ್ಯವಸ್ಥೆ ಕುರಿತಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. •ಈ ಬಾರಿ ನವೆಂಬರ್ 5 ರಿಂದ 16 ರವರೆಗೆ ದೇವಿ ದರ್ಶನಕ್ಕೆ ದಿನ ನಿಗದಿ.
• ಕೋವಿಡ್ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ , ಸಾರ್ವಜನಿಕ ರಿಗೆ ದರ್ಶನ ಇಲ್ಲ
•ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಷ್ಟದ ವಿಚಾರ ; ಕಾರಣ ಹಾಸನಾಂಬೆಗೆ ಲಕ್ಷಾಂತರ ಅಭಿಮಾನಿಗಳು
•ಹಾಸನದ ಪ್ರ್ರಮುಖ ಬೀದಿಗಳಲ್ಲಿ 12ಕ್ಕು ಹೆಚ್ಚು L.E.D ಸ್ಕ್ರೀನ್ ಅಳವಡಿಸಿ ಸಾರ್ವಜನಿಕ ರ ದರ್ಶನ ವ್ಯವಸ್ಥೆ
•ಈ ವರ್ಷ ಹಾಸನಾಂಬೆ ದರ್ಶನಕ್ಕೆ ನೇರ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವ. •ಮೊದಲ ದಿನ ಬಾಗಿಲು ತೆಗೆಯುವ ವೇಳೆ ಸಿಎಂ ರಿಂದ ಉದ್ಘಾಟನೆ ಕರೆಯುತ್ತಾರೆ. •ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ.

*ಹಾಸನದಲ್ಲಿ ಅಧಿಕಾರಿಗಳ ಸಭೆ ಬಳಿಕ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹೇಳಿಕೆ
*ಜನರ ಹಿತ ರಕ್ಷಣೆಗಾಗಿ ಈ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕೆಂದು ಸಚಿವರ ಮನವಿ

LEAVE A REPLY

Please enter your comment!
Please enter your name here