ಹಾಸನ ಜಿಲ್ಲೆಯಲ್ಲಿ ಇಂದು 135 ಮಂದಿಗೆ ಸೋಂಕು ದೃಢ.

0

ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 135 ಮಂದಿಗೆ ಸೋಂಕು ದೃಢ.
*ಹಾಸನ-87 ,ಅರಸೀಕೆರೆ – 01,ಅರಕಲಗೂಡು-19,
ಬೇಲೂರು -09, ಆಲೂರು-06, ಸಕಲೇಶಪುರ-06, ಹೊಳೆನರಸೀಪುರ-07,ಚನ್ನರಾಯಪಟ್ಟಣ-00,
ಇತರೆ ಜಿಲ್ಲೆಯವರು -00 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಒಬ್ಬರು ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 414 ಕ್ಕೆ ಏರಿಕೆ.
* 21,776 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
* 210 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*1854 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 24,044 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.ಇದು ಹಾಸನ್ ನ್ಯೂಸ್ ಕಳಕಳಿ.

Advertisements

LEAVE A REPLY

Please enter your comment!
Please enter your name here