ಜಿಲ್ಲೆಯಲ್ಲಿನ ಮಳೆ ವರದಿ

0

ಹಾಸನ ಜಿಲ್ಲೆಯಲ್ಲಿ ಸೆ.22 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 1.4 ಮಿ.ಮೀ., ಗೊರೂರು 1.4 ಮಿ.ಮೀ., ಹಾಸನ 4.4 ಮಿ.ಮೀ., ಶಾಂತಿಗ್ರಾಮದಲ್ಲಿ 8 ಮಿ.ಮೀ., ಕಟ್ಟಾಯ 3.3 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹಾನುಬಾಳು 16.4 ಮಿ.ಮೀ., ಬಾಳ್ಳುಪೇಟೆ 14 ಮಿ.ಮೀ., ಸಕಲೇಶಪುರ 8.8 ಮಿ.ಮೀ., ಬೆಳಗೋಡು 15 ಮಿ.ಮೀ., ಯಸಳೂರು 10.1 ಮಿ.ಮೀ., ಹೆತ್ತೂರು 30.4 ಮಿ.ಮೀ., ಹೊಸೂರು 7 ಮಿ.ಮೀ., ಶುಕ್ರವಾರಸಂತೆ 10.2 ಮಿ.ಮೀ., ಮಾರನಹಳ್ಳಿ 28.1 ಮಿ.ಮೀ. ಮಳೆಯಾಗಿದೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 4 ಮಿ.ಮೀ., ಕಸಬಾ 0.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ 1.2 ಮಿ.ಮೀ., ಶ್ರವಣಬೆಳಗೊಳ 0.7 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಕೆ. ಹೊಸಕೋಟೆ 7.4 ಮಿ.ಮೀ., ಕುಂದೂರು 6 ಮಿಮೀ, ಆಲೂರು 5 ಮಿ.ಮೀ., ಪಾಳ್ಯ 3.8 ಮಿ.ಮೀ. ಮಳೆಯಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು 9.8 ಮಿ.ಮೀ., ಹಗರೆ 3 ಮಿ.ಮೀ, ಅರೆಹಳ್ಳಿ 13.6 ಮಿ.ಮೀ., ಬೇಲೂರು 4.5 ಮಿ.ಮೀ., ಹಳೆಬೀಡು 1.2 ಮಿ.ಮೀ., ಗೆಂಡೆಹಳ್ಳಿ 12 ಮಿ.ಮೀ. ಮಳೆಯಾಗಿದೆ.

ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 4.6 ಮಿ.ಮೀ., ಹೊಳೆನರಸೀಪುರ 6.3 ಮಿ.ಮೀ. ಮಳೆಯಾಗಿದೆ.

Advertisements

LEAVE A REPLY

Please enter your comment!
Please enter your name here