ಕೋವಿಡ್ ಬೀತಿ ಹಿನ್ನಲೆ ಲಾಕ್ ಡೌನ್ 2021 : ಹಾಸನ ನಗರದ ಉದ್ಯಮಿಗಳ ಸಹಾಯ ದಿನ 12 :

0

ಹಾಸನ ನಗರದ ಉದ್ಯಮಿಗಳ ಸಹಾಯ ದಿನ 12 :

ನಿಮ್ಮ ಕಿಚನ್
12ನೇ ದಿನ ನಮ್ಮ ಕಾರ್ಯ  ಮುಂದುವರೆದಿದ್ದು
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ

ಇವತ್ತು
(21-05-21) ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು .,  ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.  *ಇಂದು

ಊಟದ ವ್ಯವಸ್ಥೆಯಲ್ಲಿ ಪನೀರ್ ಫ್ರೈಡ್ ರೈಸ್ ಮತ್ತು ನೀರಿನ ಬಾಟಲಿ ಕೊಟ್ಟಿರುತ್ತೇವೆ**


*160* ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು            *ಊಟದ ವ್ಯವಸ್ಥೆಯನ್ನು


ಶ್ರೀ ದರ್ಶನ್ ರಾಜ್ ರತ್ನo  ಸಿಲ್ಕ್ಸ್ ಮಾಲೀಕರು ಆರ್ ಸಿ ರಸ್ತೆ ಹಾಸನ
ಮತ್ತು


ಶ್ರೀಮತಿ ಕವಿತಾ ಪಾಲಕ್ಷ ಹಾಸನ
*ನಿಮ್ಮ ಕಿಚನ್
ಸಂಸ್ಥಾಪಕ
ವಿಶಾಲ್ ಅಗರ್ವಾಲ್
ಹಾಗೂ


ರಜನೀಶ್*
*
ಮಧ್ಯಾಹ್ನ ಹಾಗೂ ರಾತ್ರಿಯ ಊಟ ಕೋಸ್ಕರ ನಮ್ಮನ್ನು ಸಂಪರ್ಕಿಸಿ


ವಿಶಾಲ್ ಅಗರ್ವಾಲ್ 8050631437

ರಜನೀಶ್
9742497761

@santhoshladyworldhsn

LEAVE A REPLY

Please enter your comment!
Please enter your name here