ಗಮನಿಸಿ : ಬೇಲೂರು ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ಜ.2 ರಿಂದ ಫೆ.1 ರ ವರೆಗೂ ವಿದ್ಯುತ್ 💡 ವ್ಯತ್ಯವಾಗಲಿದೆ 🕯

0

ಹಾಸನ ಡಿ.31 !,  (ಹಾಸನ್_ನ್ಯೂಸ್): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ  ಬೇಲೂರು ಉಪವಿಭಾಗದ ಅರೇಹಳ್ಳಿ ವ್ಯಾಪ್ತಿಯ ಎಸ್.ಡಿ.ಪಿ. ಯೋಜನೆಯಲ್ಲಿ ಹಳೆದಾದ ವಾಹಕವನ್ನು ಬದಲಿಸುವ ಕಾಮಗಾರಿಯನ್ನು ಜ. 2, 4, 7, 9, 11, 13, 15, 17, 21 23, 25, 28, 30 ಮತ್ತು ಫೆಬ್ರವರಿ 1 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅರೇಹಳ್ಳಿ ಶಾಖಾ ವ್ಯಾಪ್ತಿಗೆ ಒಳಪಡುವ ಲಕ್ಕುಂದ ಪಂಚಾಯಿತಿ ವ್ಯಾಪ್ತಿಯ, ಚಿಕ್ಕಬಿಕ್ಕೋಡು, ಬಂದಳ್ಳಿ, ಲಕ್ಕುಂದ, ಅಂಕೀಹಳ್ಳಿ, ಗುಮ್ಮನಹಳ್ಳಿ, ಅರಕರವಳ್ಳಿ, ಸಿಂಗರವಳ್ಳಿ, ಚಿಕ್ಕೋಟೆ, ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗುವುದರಿಂದ ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ” – ಸೆಸ್ಕ್ ಬೇಲೂರು (ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಬಿಯಂತರರು)

LEAVE A REPLY

Please enter your comment!
Please enter your name here