ಗಮನಿಸಿ : ಇಂದು (7thMay2021) ಹಾಸನ ನಗರ ಹಾಗೂ ಹೊರವಲಯದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

0

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯ ಸತ್ಯಮಂಗಲ ಮತ್ತು ವಿದ್ಯಾನಗರ ಫೀಡರ್‌ಗಳ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 07.05.2021 ರ ಶುಕ್ರವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಬಿ.ಟಿ ಕೊಪ್ಪಲು, ಕಾಟೀಹಳ್ಳಿ, ಕಾಟೀಹಳ್ಳಿ, ಕೊಪ್ಪಲು, ಎಸ್.ಎಂ.ಕೆ. ನಗರ, ಸತ್ಯಮಂಗಲ, ಆರ್.ಟಿ.ಓ ಆಫೀಸ್, ವಿದ್ಯಾನಗರ, ಚಿಕ್ಕಹೊನ್ನೇನಹಳ್ಳಿ, ಬಟ್ಲರ್ ಕೊಪ್ಪಲು, ಹರಳಹಳ್ಳಿ, ಜಯನಗರ, ಗೌರಿಕೊಪ್ಪಲು, ದಾಸರಕೊಪ್ಪಲು, ಗುಂಡೇಗೌಡನ ಕೊಪ್ಪಲು, ಎಂ.ಜಿ ರಸ್ತೆ, ಲ್ಯಾಂಡ್ ಆರ್ಮಿ ಆಫೀಸ್, PWD ಕಾಲೋನಿ, ಎಂ.ಸಿ.ಎಫ್ ಕ್ವಾಟ್ರಸ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಿಬೇಕೆಂದು ಈ ಮೂಲಕ ಕೋರಲಾಗಿದೆ.

LEAVE A REPLY

Please enter your comment!
Please enter your name here