ಲಕ್ಷಾಂತರ ಮರಗಳಿಗೆ ಉಸಿರು ಕೊಟ್ಟ ತಿಮ್ಮಕ್ಕನ ಉಳಿಸಿದ ವೈದ್ಯರಿಗೆ ಧನ್ಯವಾದಗಳು 💐

  0

  BREAKING HAPPY NEWS ಕರುನಾಡು !!
  ಆಸ್ಪತ್ರೆಯಿಂದ ಸಾಲುಮರದ ತಿಮ್ಮಕ್ಕ ಡಿಸ್ಚಾರ್ಜ್
  ಸೊಂಟದ ಮೂಳೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ತಿಮ್ಮಕ್ಕ
  ಕಳೆದ 25 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು

  Advertisements


  ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು
  ಇದೀಗ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖ
  ಹೀಗಾಗಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್
  #SaalumaradaThimmakka

  LEAVE A REPLY

  Please enter your comment!
  Please enter your name here