ಹಾಸನದ ಮುಸಲ್ಮಾನ ಬಾಂಧವರಿಗೆ ಈದ್ ಉಲ್ ಫಿತರ್ ಹಬ್ಬದ ಶುಭಾಶಯಗಳು | ಕಿರು ಸಂದೇಶ : ಪರ್ವಾಜ್ ನೂರಿ (ಕಾರ್ಯದರ್ಶಿ ಸುಲ್ತಾನುಲ್ ಹಿಂದ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್) ಅರಸೀಕೆರೆ #eidulfitrhassan

0

” ನನ್ನ ಪ್ರೀತಿಯ ಮುಸ್ಲಿಮ್ ಬಾಂಧವರೆ  ಕೋವಿಡ್ ಲಾಕ್ಡೌನ್ ಮಧ್ಯ ಈ ಬಾರಿಯ ಈದುಲ್ ಫಿತ್ರ್ ಹಬ್ಬವನ್ನು ಕಳೆದ ವರ್ಷದಂತೆ ಈ ವರ್ಷವೂ ಮನೆಗಳಲ್ಲೇ ಸರಳವಾಗಿ ಆಚರಿಸಿ ದಯವಿಟ್ಟು ಅನಗತ್ಯವಾಗಿ  ಹೊರಗಡೆ  ಹೋಗಬೇಡಿ  ಹಾಗೂ ಈದ್  ಸಂದರ್ಭದಲ್ಲಿ  ಅನಗತ್ಯವಾಗಿ  ಇತರರ  ಮನೆಗಳನ್ನು ಬೇಟಿ ಮಾಡಬೇಡಿರಿ
ಈ ಸಮಯದಲ್ಲಿ ಹೊರಗೆ ಹೋಗುವುದರ ಮೂಲಕ ನೀವುಗಳು ಕೋವಿಡ್ ಗೆ ಗುರಿಯಾಗಬಹುದು ಮತ್ತು ನಿಮ್ಮ ಮನೆಗಳಿಗೆ ಇದು ಹರಡಿದಲ್ಲಿ ಇದರ ಪರಿಣಾಮವು ನಿಮ್ಮ ಕುಟುಂಬಕ್ಕೆ ಯಾವ ರೀತಿಯಾಗಿ ಬೀರಬಹುದೆಂದು ಕಿಂಚಿತ್ತೂ ಯೋಚಿಸಿ ದುಂದುವೆಚ್ಚ ಅಪವ್ಯಯ ಮಾಡದೆ ಸಂಕಷ್ಟದಲ್ಲಿರುವ ಸರ್ವ ಧರ್ಮಿಯರಿಗೂ ನೆರವಾಗುವ ಮೂಲಕ ಈ ಬಾರಿಯ ಈದ್ ಇನ್ನಷ್ಟು ಅರ್ಥ ಪೂರ್ಣಗೊಳಿಸಬೇಕು ಕೋವಿಡ್ ವಿರುದ್ಧದ ಎಲ್ಲ ಮುನ್ನೆಚ್ಚರಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈದ್ ಆಚರಿಸಬೇಕೆಂದು ವಿನಂತಿಸುತ್ತೇವೆ  ‘


” ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು “
ಪರ್ವಾಜ್ ನೂರಿ
ಕಾರ್ಯದರ್ಶಿ ಸುಲ್ತಾನುಲ್ ಹಿಂದ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅರಸೀಕೆರೆ

#hassannews #eidulfitr #hassan

LEAVE A REPLY

Please enter your comment!
Please enter your name here