ಉಸಿರು ಗಟ್ಟಿ ಆಟೋ ಚಾಲಕ ಸಾವು

0

ವಾಹನದಲ್ಲಿ ಮಲಗಿರುವಾಗ ಉಸಿರುಗಟ್ಟಿ ಆಟೋ ಚಾಲಕ ಅರುಣ್ ಸಾವು

ಸಕಲೇಶಪುರ :ವಾಹನದಲ್ಲಿ ಮಲಗಿರುವಾಗ ಉಸಿರುಗಟ್ಟಿ ಆಟೋ ಚಾಲಕ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಬ್ಯಾಗಡ ಹಳ್ಳಿಯಲ್ಲಿ ನಡೆದಿದೆ.

ಗೂಡ್ಸ್ ವಾಹನದ ಮಾಲಿಕ & ಚಾಲಕ ಅರುಣ ವಾಹನದ ಗ್ಲಾಸ್ ಏರಿಸಿ ಮಲಗಿದ್ದು ವಾಹನದ ಒಳಗಡೆ ಗಾಳಿ ಸಮಸ್ಯೆಯಿಂದ ವಾಹನದ ಒಳಗಡೆಯಲ್ಲಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಬ್ಯಾಗಡಹಳ್ಳಿ ನಿವಾಸಿ ಆಗಿರುವ ಅರುಣ 32 ವರ್ಷ ಮೃತಪಟ್ಟ ಯುವಕನಾಗಿದ್ದಾನೆ.

LEAVE A REPLY

Please enter your comment!
Please enter your name here