ಕ್ಯೊಸೊಲ್ ಟೆಕ್ ಸಲ್ಯೊಷನ್ಸ್ ಪ್ರೈವೇಟ್ ಲಿಮಿಟೆಡ್, ಹಾಸನ , ಕಂಪನಿಯ ಉದ್ಘಾಟನ ಸಮಾರಂಭ

0

ಕ್ಯೊಸೊಲ್ ಟೆಕ್ ಸಲ್ಯೊಷನ್ಸ್ ಪ್ರೈವೇಟ್ ಲಿಮಿಟೆಡ್, ಹಾಸನ , ಕಂಪನಿಯ ಉದ್ಘಾಟನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿಯವರು ಹಾಗೂ ಹಾಸನ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ಆಗಮಿಸಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಸ್ಥಾಪಕರಾದ ಎಚ್ ಟಿ ಅಣ್ಣಾಜಿ ಅವರು ಹಾಗೂ ಚೇರ್ಮನಾದ ಎಚ್. ಎ ಕಿರೀಟ, ಎಕ್ಸಿಕ್ಯೂ ಡೈರೆಕ್ಟರ್ ಆದ ರಘು ಹಾಗೂ ಬಲದ್ವಿಷ್ ನರೇಂದ್ರ, ಸಿಇಒ ಈಶಾನ್ಯ ಕಿರೀಟ ಮ್ಯಾನೇಜಿಂಗ್ ಡೈರೆಕ್ಟರ್ ಆದ ಸುನಿಲ್ ರಾಥೋಡ್ ಮತ್ತು ಹಾಸನ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಎಚ್.ಎ.ಕಿರಣ್ ಹಾಗು ಜೆಡಿಎಸ್ ನಾಯಕರಾದ ರಾಜೇಶ್ (ಬಾಬಿ)ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here