Live@6AM
ಹಾಸನ : (ಹಾಸನ್_ನ್ಯೂಸ್) !, ಹಾಸನ ನಗರದ ಹೊರವಲಯ ಮಹೀಂದ್ರ ಫಸ್ಟ್ ಚಾಯ್ಸ್ ಕಾರ್ ಕೇರ್ ಬಳಿ ಅಗ್ನಿ ಅವಘಡ !, ಸ್ಥಳಕ್ಕೆ ಆಗಮಿಸಿದ ಅಗ್ನಿ ಕ್ಷಾಮಕ ದಳದಿಂದ ಬೆಂಕಿ ನಂದಿಸಲಾಗಿದೆ . ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ , ಯಾರಿಗೆ ಗಾಯಗಳಾದ ವರದಿ ಇಲ್ಲ !, ಘಟನೆ ನಡೆದ ಸ್ಥಳ : ರಾಯಲ್ ಲೋಕ್ ಫರ್ನಿಚರ್ಸ್ ಮುಂಭಾಗ , ರಿಂಗ್ ರಸ್ತೆ , ಹಾಸನ