ಜಿಲ್ಲೆಯಲ್ಲಿನ ಮಳೆ ವರದಿ

0

ಹಾಸನ ಜಿಲ್ಲೆಯಲ್ಲಿ ಮೇ19 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಗೊರೂರು 8.4 ಮಿ.ಮೀ ಶಾಂತಿಗ್ರಾಮ1 ಮಿ.ಮೀ ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 14.3 ಮಿ.ಮೀ, ಶುಕ್ರವಾರಸಂತೆ 3.4 ಮಿ.ಮೀ, ಬೆಳಗೋಡು 10.4 ಮಿ.ಮೀ, ಹೊಸೂರು 17 ಮಿ.ಮೀ, ಮಾರನಹಳ್ಳಿ 3.5 ಮಿ.ಮೀ, ಯಸಳೂರು 10 ಮಿ.ಮೀ ಸಕಲೇಶಪುರ 4.8 ಮಿ.ಮೀ, ಮಳೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 1.4 ಮಿ.ಮೀ, ಉದಯಪುರ 7.3 ಮಿ.ಮೀ ಶ್ರವಣಬೆಳಗೂಳ 10.4 ಮಿ.ಮೀ ಹಾಗೂ ಬೇಲೂರು ತಾಲ್ಲೂಕಿನ ಬಿಕ್ಕೋಡು 2.8 ಮಿ.ಮೀ, ಬೇಲೂರು 3 ಮಿ.ಮೀ, ಅರೇಹಳ್ಳಿ 4.4 ಮಿ.ಮೀ, ಹಗರೆ 4.4 ಮಿ.ಮೀ, ಗೆಂಡೆಹಳ್ಳಿ 4 ಮಿ.ಮೀ ಮಳೆಯಾಗಿದೆ.

ಅರಸೀಕೆರೆ ತಾಲ್ಲೂಕಿನ ಯಳವಾರೆ 5.2 ಮಿ.ಮೀ, ಕಣಕಟ್ಟೆ 5.2 ಮಿ.ಮೀ. ಕಸಬಾ 10 ಮಿ.ಮೀ, ಹಾಗೂ ಆಲೂರು ತಾಲ್ಲೂಕಿನ ಕೆ.ಹೊಸಕೋಟೆ 20 ಮಿ.ಮೀ, ಪಾಳ್ಯ 9.4 ಮಿ.ಮೀ ಆಲೂರು 15 ಮಿ.ಮೀ ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 4 ಮಿ.ಮೀ, ಮಳೆಯಾಗಿದೆ.

LEAVE A REPLY

Please enter your comment!
Please enter your name here