ದಿನಾಂಕ: 24.04.2021 & 25.04.2021 ಮತ್ತು 01,05.2021 4 02.05.2021 ರಂದು ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಗಿತ

0

ಕೋವಿಡ್ 19 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ದಿನಾಂಕ: 24.04.2021 & 25.04.2021 ಮತ್ತು 01,05.2021 4 02.05.2021 ರಂದು (ಶನಿವಾರ & ಭಾನುವಾರ) ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಯಾವುದೇ ವ್ಯಾಪಾರ ವಾಹಿವಾಟು ನಡೆಸದೇ ಮಾರುಕಟ್ಟೆಯನ್ನು ಸ್ಥಗಿತಗೊಳಿಸಿ ಮಾರುಕಟ್ಟೆಗೆ ರಜಾ ದಿನ ಎಂದು ಘೋಸಿಸಲಾಗಿದೆ.

LEAVE A REPLY

Please enter your comment!
Please enter your name here