ಪ್ರೀತಮ್ ಗೌಡ್ರು ಕೈಲಿ ಆಗಲ್ಲ ಅಂತಾನೆ ಅವರಿಗೆ ಅವಕಾಶ ಕೊಟ್ಟಿರೋದು

0

ಹೊಸ ಶಾಸಕರು ಇನ್ನು ಮೂರು ತಿಂಗಳ ಸಮಯ ತೆಗೆದುಕೊಳ್ಳಲಿ, ಜನರು ಅವರನ್ನು ಆಯ್ಕೆ ಮಾಡಿರೋದು ಮುಂದೆ ಕೆಲಸ ಮಾಡ್ತಾರೆ ಅಂತ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆಗೊಳಿಸೋ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ, ನಾನು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತ. ಜನ 5 ವರ್ಷ ರೆಸ್ಟ್ ತಗೋಳಕ್ಕೆ ಹೇಳಿದ್ದಾರೆ,

ನನ್ನ ಕ್ಷೇತ್ರದ ಬಗ್ಗೆ ಮಾತನಾಡೋಕೆ ಸದ್ಯ ನೈತಿಕತೆ ಇಲ್ಲ, ಇನ್ನು ರಾಜ್ಯದ ರಾಜಕೀಯದ ಬಗ್ಗೆ ಮಾತನಾಡಲ್ಲ. ಪ್ರೀತಮ್ ಗೌಡ್ರು ಕೈಲಿ ಆಗಲ್ಲ ಅಂತಾನೆ ಅವರಿಗೆ ಅವಕಾಶ ಕೊಟ್ಟಿರೋದು, ನಾನು ಕೆಲಸ ಯಾವುದು ಬಾಕಿ ಉಳಿಸಿಲ್ಲ, ಪುರದಮ್ಮ ದೇವಸ್ಥಾನದ ರಸ್ತೆ ಒಂದು ಬಾಕಿ ಇದೆ, ಅದಾದರೂ ಅವರು ಮಾಡಲಿ. ಇತ್ತೀಚೆಗೆ ನಿಮ್ಮ ಕಸವಿಲೇವಾರಿ ಆಟೋಗಳು ಬರ್ತಿಲ್ವಲ್ಲ ಕಾರಣವೇನು ?? – ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಪ್ರೀತಮ್ ಜೆ ಗೌಡ

LEAVE A REPLY

Please enter your comment!
Please enter your name here