ಬೇಲೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಬೇಲೂರಿನ ಶಾಸಕರಾದ ಶ್ರೀ ಕೆ ಎಸ್ ಲಿಂಗೇಶ್ ರವರು, ಇಂದು ಬೇಲೂರಿನ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಕನ್ನಡ ನಾಡು ನುಡಿ ಬಗ್ಗೆ ಮಾತನಾಡಿದ ಸಂದರ್ಭ ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರು ಇಂದಿರಾರವಿಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಲತಾ ಮಂಜೇಶ್ವರಿ, ತಹಸೀಲ್ದಾರ್ ನಟೇಶ್, ಇ ಇ ಓ ರವಿಕುಮಾರ್, ಪುರಸಭೆ ಮುಖ್ಯಸ್ಥರು ಮಂಜುನಾಥ್, ಸಿಪಿಐ ಸಿದ್ಧರಾಮೇಶ್, ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here