ಮಾನವೀಯತೆ ಮೆರೆದ ಅಂಬುಲೆನ್ಸ್ ಚಾಲಕ ಅಪ್ಪಯ್ಯ, ಅಪ್ಪಯ್ಯನ ಈ ಮಾನವೀಯತೆ ಎಲ್ಲರಿಂದ ಮೆಚ್ಚುಗೆ ಹಾಗೂ ಮಾದರಿ ಕೂಡ

0

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕುಂಬಾರೆಡ್ಡಿ ಗ್ರಾಮದ ರುಕ್ಮಿಣಿ ಅವರು ಗುರುವಾರ ಪರ್ಸೊಂದನ್ನು ಕಳೆದುಕೊಂಡಿದ್ದರು. ಆ ಪರ್ಸಿನಲ್ಲಿ ಸುಮಾರು ಎಂಟು ಗ್ರಾಂ ಚಿನ್ನ 800 ರೂಪಾಯಿ ಹಣ ಪಾನ್ ಕಾರ್ಡ್, ಪಾಸ್ ಬುಕ್, ವಾಚ್ ಇತರೆ ವಸ್ತುಗಳು ಇತ್ತು, ತನ್ನ ಅಮೂಲ್ಯ ವಸ್ತುಗಳ ಕಳೆದು ಕೊಂಡ ಮಹಿಳೆ ಕಂಗಾಲಾಗಿದ್ದರು, ಬೇಸರದಲ್ಲಿದ್ದರು, ಆಪ್ಪಯ್ಯ ಎಂಬ ಮಾನವೀಯತೆ ಉಳ್ಳ ವ್ಯಕ್ತಿಗೆ ಸಿಕ್ಕಿದ್ದರಿಂದ, ಆ ವಸ್ತುಗಳ ವಾರಸುದಾರರಿಗೆ ನೀಡಿ ಮಾನವೀಯತೆ ಮೆರೆದರು

ಈ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕ ಅಪ್ಪಯ್ಯ, ಅಂಬುಲೆನ್ಸ್ ಚಾಲಕರುಗಳಾದ ಮುರುಳಿ, ಸದಾ, ನೌಶದ್, ವಿಶ್ವ, ಇತರರು ಸಾಕ್ಷಿಯಾಗಿ ಇದ್ದರು. ಹೆಚ್ಚು ಶೇರ್ ಮಾಡುವ ಮೂಲಕ ಮಾನವೀಯ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡೋಣ, ಮಾನವೀಯ ಮೌಲ್ಯಕ್ಕೆ ಹೆಚ್ಚು ಒತ್ತು ಕೊಡೋಣ. ಹಾಸನ್ ನ್ಯೂಸ್ ಸಖತ್ newz ಮಗ

LEAVE A REPLY

Please enter your comment!
Please enter your name here