ಮಾಸ್ತಿಗೌಡ ಕೊಲೆ ಪ್ರಕರಣದಲ್ಲ 10 ಆರೋಪಿಗಳ ಬಂಧನ

0

ಇತ್ತೀಚೆಗೆ ಚನ್ನರಾಯಪಟ್ಟಣ ದಲ್ಲಿ ನಡೆದ ರೌಡಿ ಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣದಲ್ಲಿ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಚನ್ನಾರಯ ಪಟ್ಟಣದಲ್ಲಿ ಇತ್ತೀಚೆಗೆ ಚನ್ನರಾಯಪಟ್ಟಣ ಧನಲಕ್ಷ್ಮಿ ಚಿತ್ರಮಂದಿರದ ಬಳಿ ರೌಡಿ ಶೀಟರ್ ಮಾಸ್ತಿ ಗೌಡನ ಕೊಲೆ ಮಾಡಲಾಗಿತ್ತು

ಕುಮಾರಸ್ವಾಮಿ, ಶಿವಕುಮಾರ್, ರಾಕೇಶ್, ಸುಮಂತ್, ರಾಹುಲ್‌, ಚಿತು, ಸಂದೇಶ್‌ ಗೌಡ, ಹೇಮಂತ, ಭರತ, ರಾಘವೇಂದ್ರ ಬಂಧಿತ ಆರೋಪಿ

ಮಂಡ್ಯ ಶಿವು, ಉಲಿವಾಲ ಚೇತು, ಸಾಲಗಾಮೆ ರಾಕೇಶ್ ಅಲಿಯಾಸ್ ರಾಖಿ ಶರಣಾದ ಆರೋಪಿಗಳು. ಕೊಲೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ ಪೊಲೀಸರು ನಮ್ಮನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದು ನಾವೇ ಶರಣಾಗುತ್ತಿದ್ದೇವೆ ಎಂದು ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಚನ್ನರಾಯಪಟ್ಟ ಠಾಣೆಯೊಳಗೆ ತೆರಳುವುದನ್ನೂ ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here