ವಿದ್ಯುತ್ ವ್ಯತ್ಯಯ ಸುದ್ದಿ

0

ಆ. 23ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಮಂಜುನಾಥಪುರ, ಅರುವನಹಳ್ಳಿ, ಕೊತ್ತನಘಟ್ಟ, ಧಮ್ಮನಿಂಗಲ, ಡಿಂಕ, ಬಿ. ಹೊನ್ನೇನಹಳ್ಳಿ, ಮಾರೇನಹಳ್ಳಿ, ಡಿ. ಸಾತೇನಹಳ್ಳಿ, ಸಾಣೇನಹಳ್ಳಿ, ಕೊತ್ತನಹಳ್ಳಿ, ಕುಂಬೇನಹಳ್ಳಿ, ಬೆಟ್ಟದಹಳ್ಳಿ, ದಢಿಘಟ್ಟ ಹಾಗೂ ಶ್ರವಣಬೆಳಗೊಳ, ಆಲದಹಳ್ಳಿ 11 ಕೆ.ವಿ. ಮಾರ್ಗದಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

LEAVE A REPLY

Please enter your comment!
Please enter your name here