ಹಾಸನ‌ನಗರದ ಹೊರವಲಯದಲ್ಲಿ ರಸ್ತೆ ಅಪಘಾತ

  0

  ಹಾಸನ‌ನಗರದ ಹೊರವಲಯದಲ್ಲಿ ರಸ್ತೆ ಅಪಘಾತ : ಒಮಿನಿ – ಕಂಟೈನರ್ ನಡುವೆ ನಡೆದ ಅಪಘಾತದಲ್ಲಿ ಒಮಿನಿ ಕಾರಿನಲ್ಲಿದ್ದ ಒರ್ವನ ಕಾಲು ಮುರಿತ , ತೀವ್ರವಾಗಿ ಗಾಯಗೊಂಡ ವ್ಯಕ್ತಿ ಕಂದಲಿ ಮೂಲದವರು ಎನ್ನಲಾಗಿದೆ , ಇವರನ್ನು ಸ್ಥಳೀಯರ ಸಹಾಯದಿಂದ , ಆಂಬುಲೆನ್ಸ್ ಮುಲಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ , ಹಾಸನ ನಗರದ ಹೊರವಲಯದ ಬೆಂಗಳೂರು ಮಂಗಳೂರು ಹೈವೇನಲ್ಲಿ ರಾಜಘಟ್ಟ – ಗವೇನಳ್ಳಿ ಬಳಿ ನಡೆದಿದೆ . ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು , ಏಕಮಾರ್ಗದಲ್ಲಿ ಸಂಚಾರ ಇದ್ದ ಕಾರಣ , ಒಮಿನಿ ಓವರ್ ಟೇಕ್ ಮಾಡುವಾಗ , ಕಂಟೇನರ್ ನ ಮದ್ಯ ಚಕ್ರಕ್ಕೆ ಸಿಲುಕಿ ,‌ಒಮಿನಿ ನುಜ್ಜು ಗುಜ್ಜಾಗಿದೆ . ಎನ್ನಲಾಗಿದೆ

  accidenenewshassan

  LEAVE A REPLY

  Please enter your comment!
  Please enter your name here