ಹೆ‌ಚ್.ಡಿ.ಕುಮಾರಸ್ವಾಮಿ (ಶಾಸಕರು, ಮಾಜಿ ಮುಖ್ಯಮಂತ್ರಿ ) ಇಂದು ಹಾಸನದಲ್ಲಿ

0

ಇನ್ನೊಂದು ವಾರ ರಾಜಕೀಯ ಚರ್ಚೆ ಮಾತಾಡಲ್ಲ , ಎಲ್ಲಾ ಚಂದ್ರಯಾನ ಗುಂಗಿನಲ್ಲಿದ್ದಾರೆ !!

ಅದಾನಿ – ಅಂಬಾನಿಗೆ ಹಂಚೋ ದುಡ್ಡನ್ನು ‘ ಗ್ಯಾರಂಟಿ ಯೋಜನೆ ‘ ಅಡಿ ಜನಸಾಮಾನ್ಯರಿಗೆ ಹಂಚುತ್ತೀನಿ ಅಂದ್ರು , ಅದೇನ್ ಹಂಚುತ್ತಾರೋ ಎನೋ ಗೊತ್ತಿಲ್ಲ

ವಿಜ್ಞಾನಿಗಳ ಪರಿಶ್ರಮ(ಚಂದ್ರಯಾ ಯಶಸ್ವಿ)ವನ್ನು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸಾಧನೆ ಎಂದು ಬಿಂಬಿಸಲು ಹೊರಟಂತಿದೆ

ಇಂದಿನ ರಾಜಕೀಯ ಪಕ್ಷಗಳಿಗೆ ನಿಷ್ಠೆ ಇಲ್ಲ , ಅವಕಾಶವಾದಿಗಳಾಗಿವೆ

ಲೋಕಸಭಾ ಕ್ಷೇತ್ರದ ಚುನಾವಣೆಗೆ ತಯಾರಿ, ಜೆಡಿಎಸ್ ನಿಂದ ರಾಜ್ಯದ 28 ಕ್ಷೇತ್ರದಲ್ಲು ಅಭ್ಯರ್ಥಿ ಗ್ಯಾರಂಟಿ , ನಾಲ್ಕೈದು ಕ್ಷೇತ್ರ ಗೆಲ್ಲುವ ಗುರಿ

LEAVE A REPLY

Please enter your comment!
Please enter your name here