ಈ ಸಲ ಕಪ್ ನಮ್ದೆ !

0

” ಹಿಂದೆಂದಿಗಿಂತಲೂ ಹೆಚ್ಚು ಭರವಸೆ , ಹೆಚ್ಚು ಸದೃಢ , ಹೆಚ್ಚು ಬಲಶಾಲಿಯಾಗಿ ಕಾಣುತ್ತಿರುವ ನಮ್ಮ ಆರ್.ಸಿ.ಬಿ. ತಂಡ ಈ ಬಾರಿ ಮರಳುಗಾಡಿನ ಮಹಾಯುದ್ಧ ಖ್ಯಾತಿಯ ದುಬೈನಲ್ಲಿ ಹೊಸ ಐಪಿಎಲ್ ಆವೃತ್ತಿಯಲ್ಲಿ ವಿಜೃಂಭಿಸುವ ಸಾಧ್ಯತೆ ಇದೆ ” ನಾಳೆ 19ಸಪ್ಟೆಂಬರ್ ನಿಂದ ಆರಂಭ ವಾಗಲಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ನಾಳೆ ಸಂಜೆ 7.30PM ಕ್ಕೆ ಮುಂಬೈ ತಂಡ ಚೆನೈ ತಂಡವನ್ನು ಎದುರಿಸಲಿದೆ !!



ಈ ಸಲ ಕಪ್ ನಮ್ದೆ !, ಸೋತರು ಗೆದ್ದರು RCB ನೇ ಎನ್ನೋ ಘೋಷ ವಾಕ್ಯದಿ ವಿಶ್ವದ ಎರಡನೇ ಅತೀ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಮ್ಮ ಆರ್ . ಸಿ . ಬಿ ಈ ಬಾರಿ ಗೆಲುವಿನ ಕಪ್ ತರುತ್ತಾರ , ಕಾದು ನೋಡ ಬೇಕು !! 👍🏼🏆

https://m.facebook.com/story.php?story_fbid=3221199371323308&id=195025720607370s://m.facebook.com/story.php?story_fbid=3221199371323308&id=195025720607370

LEAVE A REPLY

Please enter your comment!
Please enter your name here