Hassan

ಎಸ್‌.ಎಂ.ಕೃಷ್ಣ ನಗರ ವಸತಿ ಬಡಾವಣೆಗೆ ವಿದ್ಯುತ್‌ ವಿತರಣಾ ಕೇಂದ್ರ

By Hassana News

September 17, 2020

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರೀತಮ್ ಜೆ ಗೌಡರ ನಿರಂತರ ಪ್ರಯತ್ನದಿಂದಾಗಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು 453 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಎಸ್‌.ಎಂ.ಕೃಷ್ಣ ನಗರ ವಸತಿ ಬಡಾವಣೆಗೆ ವಿದ್ಯುತ್‌ ವಿತರಣಾ ಕೇಂದ್ರವನ್ನು ₹15.34 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.