Hassan Taluks

ಜಿಲ್ಲೆಯಲ್ಲಿನ ಮಳೆ ವರದಿ

By Hassana News

September 21, 2020

ಹಾಸನ ಜಿಲ್ಲೆಯಲ್ಲಿ ಸೆ.20 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 10 ಮಿ.ಮೀ., ಗೊರೂರು 10.1 ಮಿ.ಮೀ., ಹಾಸನದಲ್ಲಿ 9.4 ಮಿ.ಮೀ., ಶಾಂತಿಗ್ರಾಮದಲ್ಲಿ 8 ಮಿ.ಮೀ., ಕಟ್ಟಾಯ 6.3 ಮಿ.ಮೀ., ದುದ್ದ 6 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನ ಹಾನುಬಾಳು 58.6 ಮಿ.ಮೀ., ಬಾಳ್ಳುಪೇಟೆ 33.2 ಮಿ.ಮೀ., ಸಕಲೇಶಪುರ 52 ಮಿ.ಮೀ., ಬೆಳಗೋಡು 26.3 ಮಿ.ಮೀ., ಯಸಳೂರು 52.2 ಮಿ.ಮೀ., ಹೆತ್ತೂರು 90.2 ಮಿ.ಮೀ., ಹೊಸೂರು 66 ಮಿ.ಮೀ., ಶುಕ್ರವಾರಸಂತೆ 84.4 ಮಿ.ಮೀ., ಮಾರನಹಳ್ಳಿ 121.1 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 22 ಮಿ.ಮೀ., ಕಸಬಾ 5.2 ಮಿ.ಮೀ., ರಾಮನಾಥಪುರ 6.8 ಮಿ.ಮೀ., ಕೊಣನೂರು 9 ಮಿ.ಮೀ., ಬಸವಪಟ್ಟಣ 6.4 ಮಿ.ಮೀ., ದೊಡ್ಡಮಗ್ಗೆ 8.2 ಮಿ.ಮೀ., ದೊಡ್ಡಬೆಮ್ಮತ್ತಿ 10.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4 ಮಿ.ಮೀ., ಉದಯಪುರ 4 ಮಿ.ಮೀ., ಬಾಗೂರು 7 ಮಿ.ಮೀ., ನುಗ್ಗೆಹಳ್ಳಿ 4.4 ಮಿ.ಮೀ., ಶ್ರವಣಬೆಳಗೊಳ 4.7 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ 3 ಮಿ.ಮೀ., ಗಂಡಸಿ 5 ಮಿ.ಮೀ., ಕಸಬಾ 1 ಮಿ.ಮೀ., ಕಣಕಟ್ಟೆ 8.2 ಮಿ.ಮೀ., ಯಳವಾರೆ 1.8 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕೆ. ಹೊಸಕೋಟೆ 40 ಮಿ.ಮೀ., ಕುಂದೂರು 19.4 ಮಿಮೀ, ಆಲೂರು 9 ಮಿ.ಮೀ., ಪಾಳ್ಯ 30.2 ಮಿ.ಮೀ. ಮಳೆಯಾಗಿದೆ.ಬೇಲೂರು ತಾಲ್ಲೂಕಿನ ಬಿಕ್ಕೋಡು 27.4 ಮಿ.ಮೀ., ಹಗರೆ 17.2 ಮಿ.ಮೀ, ಅರೆಹಳ್ಳಿ 37 ಮಿ.ಮೀ., ಬೇಲೂರಿನಲ್ಲಿ 13 ಮಿ.ಮೀ., ಹಳೆಬೀಡು 10.4 ಮಿ.ಮೀ., ಗೆಂಡೆಹಳ್ಳಿ 30 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 10.2 ಮಿ.ಮೀ., ಹಳ್ಳಿಮೈಸೂರು 5.3 ಮಿ.ಮೀ., ಹೊಳೆನರಸೀಪುರದಲ್ಲಿ 0.4 ಮಿ.ಮೀ. ಮಳೆಯಾಗಿದೆ.