ಬೇಲೂರು

0

ಸ್ಥಳಿಯ ಶಾಸಕರ ಅನುದಾನದಡಿಯಲ್ಲಿ ನಿರ್ಮಿಸಲಾದ ಬೇಲೂರು ಚನ್ನಕೇಶವ ದೇವಾಲಯದ ಮುಂಭಾಗ ವೇಲಾಪುರಿ ಆಟೋ ನಿಲ್ದಾಣ ಮತ್ತು ಬಸ್ ನಿಲ್ದಾಣ ದ ಹತ್ತಿರ ಹೊಯ್ಸಳ ಆಟೋ ನಿಲ್ದಾಣ ವನ್ನು ಗಣರಾಜ್ಯೋತ್ಸವ ದಂದು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಕೆ ಎಸ್ ಲಿಂಗೇಶ್ ರವರು ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷರಾದ ತೊ ಚ ಅನಂತಸುಬ್ಬರಾಯ. ತಾಲ್ಲೂಕು ಪಂಚಾಯತ್ ಅಧ್ಯಕ್ಷರು ಆದ ಸುಮಾ ಪರಮೇಶ್. ಮುಖಂಡರುಗಳಾದ ಮಹೇಶ್. ಅದ್ದೂರಿ ಕುಮಾರ್. ಪರಮೇಶ್. ಖಾದರ್ ಆಟೋ ಸಂಘದ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here