Hassan

ಹಾಸನದಲ್ಲಿ ವಿಶೇಷ ಸ್ವಚ್ಚ ಶನಿವಾರ ಶ್ರಮದಾನ

By Hassana News

September 21, 2024

ಹಾಸನದಲ್ಲಿ ವಿಶೇಷ ಸ್ವಚ್ಚ ಶನಿವಾರ ಶ್ರಮದಾನ

ನಗರದ ರಿಂಗ್ ರಸ್ತೆಯಲ್ಲಿ ಸ್ವಚ್ಚತೆ

ಸ್ವಚ್ಚ ಶನಿವಾರ ಶ್ರಮದಾನದಲ್ಲಿ ಡಿಸಿ ಸತ್ಯಭಾಮ ,ಅಧಿಕಾರಿಗಳು ಭಾಗಿ

ಪ್ಲಾಸ್ಟಿಕ್, ಕಸ ಆಯ್ದು ರಸ್ತೆ ಇಕ್ಕೆಲ ಸ್ವಚ್ಚಗೊಳಿಸಿದ ಡಿಸಿ ಸತ್ಯಭಾಮ

ಡಿಎಫ್ ಒ ಸೌರಭ್ ಕುಮಾರ್, ನಗರಸಭೆ ಅಧ್ಯಕ್ಷ ಚಂದ್ರೇಗೌಡ, ನಗರಸಭೆ ಆಯುಕ್ತ ನರಸಿಂಹ ಮೂರ್ತಿ ಸೇರಿ ಹಲವು ಅಧಿಕಾರಿಗಳು ಭಾಗಿ

ನೂರಾರು ಕಾಲೇಜು ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗಿ

#cleanhassan #hassannewstoday #svachbharathmission