COVID-19 Updates

ಹಾಸನ ಜಿಲ್ಲೆಯಲ್ಲಿ ಇಂದು 114 ಮಂದಿಗೆ ಸೋಂಕು ದೃಢ

By Hassana News

April 12, 2021

ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 114 ಮಂದಿಗೆ ಸೋಂಕು ದೃಢ.*ಹಾಸನ-42, ಅರಸೀಕೆರೆ -11, ಅರಕಲಗೂಡು-04,ಬೇಲೂರು -01,ಆಲೂರು-05,ಸಕಲೇಶಪುರ-15, ಹೊಳೆನರಸೀಪುರ-14, ಚನ್ನರಾಯಪಟ್ಟಣ-19,ಇತರೆ ಜಿಲ್ಲೆಯವರು -03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ಇಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 481.* 29,182 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.*90 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .*1023 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 30,686 ಕ್ಕೆ ಏರಿಕೆ.ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.