COVID-19 Updates

ಹಾಸನ ಜಿಲ್ಲೆಯಲ್ಲಿ ಇಂದು 90 ಮಂದಿಗೆ ಸೋಂಕು ದೃಢ.

By Hassana News

April 10, 2021

ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 90 ಮಂದಿಗೆ ಸೋಂಕು ದೃಢ.*ಹಾಸನ-15, ಅರಸೀಕೆರೆ -12 , ಅರಕಲಗೂಡು-07,ಬೇಲೂರು -07,ಆಲೂರು-00,ಸಕಲೇಶಪುರ-08, ಹೊಳೆನರಸೀಪುರ-13, ಚನ್ನರಾಯಪಟ್ಟಣ-25,ಇತರೆ ಜಿಲ್ಲೆಯವರು -03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ಒಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿಲ್ಲ ಮೃತರ ಸಂಖ್ಯೆ 479.* 29,014 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.*73 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .*912 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 30,405 ಕ್ಕೆ ಏರಿಕೆ.ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.