ಹಾಸನ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕುದಿನ ಸಂಪೂರ್ಣ ಲಾಕ್ಡೌನ್

0

ಹಾಸನ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕುದಿನ ಸಂಪೂರ್ಣ ಲಾಕ್ಡೌನ್

ಮೂರುದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ.
ಸೋಮವಾರ ,ಬುಧವಾರ, ಶುಕ್ರವಾರ ಮಾತ್ರ ಖರೀದಿಗೆ ಅವಕಾಶ ಜಿಲ್ಲಾ ಉಸ್ತುವಾರಿ ಸಚಿವರ ಘೋಷಣೆ.

ಹಾಸನದಲ್ಲಿ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿಕೆ

ಪ್ರಧಾನಿ ಜೊತೆ ಸಭೆ ಮುಗಿದ ಬಳಿಕ ಹೇಳಿಕೆ ಹಾಸನದಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್

ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಓಪನ್ ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್

ಜಿಲ್ಲೆಯ ಜನರು ಸಂಪೂರ್ಣ ಸಹಕಾರ ನೀಡಬೇಕು

ಪ್ರಧಾನಿಗಳ ಸಭೆಯಲ್ಲಿ13 ರಾಜ್ಯಗಳ, 46 ಜಿಲ್ಲೆಯ ಜಿಲ್ಲಾಧಿಕಾರಿ ಭಾಗವಹಿಸಿದ್ದರು.

ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳ ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನು ಪ್ರಧಾನಿಗೆ ತಿಳಿಸಿದ್ರು

ಪ್ರಧಾನ ಮಂತ್ರಿಗಳು ನೂತವಾಗಿ ಪ್ರಯೋಗ ಮಾಡಿ
ಎಂದಿದ್ದಾರೆ.


ಪ್ರತೀ ಜಿಲ್ಲೆಗಳಲ್ಲಿ ಬೇರೆ ಬೇರೆ ಸವಾಲುಗಳಿದ್ದಾವೆ

ಪರಿಸ್ಥಿತಿಯ ಅನುಗುಣವಾಗಿ ನಿರ್ಧಾರ ಕೈಗೊಂಡು

ಕೊರೊನಾ ತಡೆಯಲು ಗ್ರಾಮಗಳಲ್ಲಿ ಸಂಕಲ್ಪ ಮಾಡಬೇಕೆಂದು ಹೇಳಿದ್ದಾರೆ

LEAVE A REPLY

Please enter your comment!
Please enter your name here