- ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅರ್ಚಕರು ಮತ್ತು ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದು.
- ನೋಂದಣಿ ಶುಲ್ಕವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.
- ವರ್ಷಕ್ಕೆ 1200 ಅರ್ಚಕ, ನೌಕರರನ್ನು ಕಾಶಿ, ಗಯಾ ಯಾತ್ರೆಗೆ ಉಚಿತವಾಗಿ ಕಳುಹಿಸಲಾಗುವುದು
- ಶೈಕ್ಷಣಿಕ ಪ್ರೋತ್ಸಾಹ ಧನ: ಅರ್ಚಕರು, ನೌಕರರ ಮಕ್ಕಳಿಗೆ PUC , ಐಟಿಐ, JOC, DIPLOMA ಮಾಡುವವರಿಗೆ 5 ಸಾವಿರ, ಪದವಿಗೆ 7 ಸಾವಿರ, ಸ್ನಾತಕೋತ್ತರ ಪದವಿಗೆ 15 ಸಾವಿರ ₹ , ಆಯುರ್ವೇದ, ಹೋಮಿಯೋಪತಿ ಪದವಿ, ತಾಂತ್ರಿಕ ಶಿಕ್ಷಣಕ್ಕೆ 25 ಸಾವಿರ, ವೈದ್ಯಕೀಯ, ದಂತ ಶಿಕ್ಷಣಕ್ಕೆ 50 ₹ ಸಾವಿರ ನೀಡಲಾಗುವುದು.
- ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಒಂದು ಬಾರಿ 1 ಲಕ್ಷ
- ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಪ್ರಾರಂಭ