Daily Archives: Jun 2, 2021

ಹಾಸನ ಬೇಲೂರು ಮುಖ್ಯ ರಸ್ತೆ ಅಪಘಾತದಲ್ಲಿ ಗಾಯಗೊಂಡ ಪಲ್ಸರ್ ಬೈಕ್ ನ ಸವಾರನ ಗುರ್ತಿಸಿ ಸಹಾಯಮಾಡಿ

ಇದೀಗ ಬಂದ ಸುದ್ದಿ! ಇಂದು 2ಜೂನ್2021 ರಾತ್ರಿ 8.05PM ವೇಳೆಗೆ ನಡೆದ ರಸ್ತೆ ಅಪಘಾತ ದಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಪಲ್ಸರ್ N.S ನಲ್ಲಿ ಹೋಗುವಾಗ ಹಾಸನ ಜಿಲ್ಲೆಯ ಬೇಲೂರು...

20 ಲಕ್ಷ ಅಂದಾಜು ಮೌಲ್ಯದ 35 ಆಮ್ಲಜನಕ ಸಾಂಧ್ರಕಗಳ ಹಾಸನಕ್ಕೆ ಕೊಡುಗೆ ಡಾ.ವೀರೇಂದ್ರ ಹೆಗ್ಗಡೆ ಶ್ರೀ ಕೇತ್ರ ಧರ್ಮಸ್ಥಳ

ಹಾಸನ / ಧರ್ಮಸ್ಥಳ : ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಧಿಕಾರಿಗಳು, ಶ್ರೀ ಕೇತ್ರ ಧರ್ಮಸ್ಥಳ,  ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಂಬಂಧ ನೀಡಿರುವ ರೂ. 20 ಲಕ್ಷ ಅಂದಾಜು...

ಹಾಸನದ ಕೊಣನೂರಿನಲ್ಲಿ ನೂತನ 28 ಹಾಸಿಗೆಯ ಕೋವಿಡ್ 19 ಕೇಂದ್ರ ಉದ್ಘಾಟನೆ

ಇಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ 28 ಹಾಸಿಗೆಯುಳ್ಳ ಕೋವಿಡ್-19 ಕೇಂದ್ರವನ್ನು ಉದ್ಘಾಟನೆ ಮಾಡಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ‌.ಗೋಪಾಲಯ್ಯ....

ಹಾಸನ ಜಿಲ್ಲೆಯಲ್ಲಿ ಇಂದು 1553 ಮಂದಿಗೆ ಸೋಂಕು ದೃಢ

ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 1553 ಮಂದಿಗೆ ಸೋಂಕು ದೃಢ.*ಹಾಸನ-473,ಅರಸೀಕೆರೆ -203,ಅರಕಲಗೂಡು-207,ಬೇಲೂರು -143,ಆಲೂರು-107,ಸಕಲೇಶಪುರ-61, ಹೊಳೆನರಸೀಪುರ-198, ಚನ್ನರಾಯಪಟ್ಟಣ-161,ಇತರೆ ಜಿಲ್ಲೆಯವರು-00 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ 11 ಮಂದಿ...

ಎಸ್ ಎಸ್ ಎಲ್ ಸಿ , ಪಿಯುಸಿ , ಐಟಿಐ , ಡಿಪ್ಲೊಮಾ ಆದ ಆಭ್ಯರ್ಥಿಗಳಿಗೆ ಹಾಸನ ನಗರದಲ್ಲಿ ಕೆಲಸ

ಕೆಲಸ : ಸೇಲ್ಸ್ ರೆಪ್ರಸೆಂಟಿಟಿವ್ವಿಭಾಗ : ಕಿರ್ಲೋಸ್ಕರ್ ಪಂಪ್ಸ್ ಡೆಸಿಗ್ನೇಷನ್ - DSRಕೆಲಸದ ಅವಧಿ - ವಾರದ 5 ದಿನಗಳುವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ , ಪಿಯುಸಿ...

ಸಕಲೇಶಪುರದ ಕಾಫಿ ತೋಟದ ಮಾಲಿಕ ರಾಜಯ್ಯ ಆನೆ ತುಳಿತಕ್ಕೆ ಸಾವು

ಹಾಸನ ಜಿಲ್ಲೆ ಸಲೇಶಪುರ ತಾಲೂಕಿನಕಿರುಹುಣಸೆ ಗ್ರಾಮದ ಕಾಫಿ ತೋಟದ ಮಾಲಿಕ  ರಾಜಯ್ಯ ಇಂದು ಬೆಳಿಗ್ಗೆ 6 ಗಂಟೆಗೆ ಆನೆ ತುಳಿತದಿಂದ ಸಾವಿಗೀಡಾದರು  , ಇವರಿಗೆ 2ಜನ ಮಕ್ಕಳು ಹಾಗೂ ಪತ್ನಿ...

ಒಕ್ಕಲಿಗರ ಸೇನೆ ಹುಲಿಕಲ್ಲು ಘಟಕ ವತಿಯಿಂದ ಗ್ರಾಮಸ್ಥರಿಗೆ ಸಹಾಯ ಸಹಕಾರ

ಹಾಸನ ಜಿಲ್ಲೆಯ ಒಕ್ಕಲಿಗರ ಸೇನೆ (ರಿ) ಹುಲಿಕಲ್ಲು,ಘಟಕ  ಅರಕಲಗೂಡು  ವತಿಯಿಂದ ಒಂದು ಅಳಿಲು ಸೇವೆ ಇಂದು ಊರಿನಲ್ಲಿ...

ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕೆಗೆ ಜೂನ್ 3ರಿಂದ5 ಹೆಚ್ಚಿನ ಮಾಹಿತಿ

ಈಗಾಗಾಲೇ ಹಾಸನ ಜಿಲ್ಲೆಯಲ್ಲಿ ನೋಂದಾಯಿತ ಕೋವಿಡ್ ವಾರಿಯರ್ಸ್ ಗಳಿಗೆ ಬಹುತೇಕ ಕೋವಿಡ್ ಲಸಿಕೆ ಹಂಚಲಾಗುತ್ತಿದ್ದು ., ಹಂತ ಹಂತವಾಗಿ ಇತರರಿಗೆ ಕೋವಿಡ್ ಲಸಿಕೆಗೆ ಕರೆ ನೀಡಲಾಗುತ್ತಿದ್ದು ., ಇದೀಗ
- Advertisment -

Most Read

ಇಂದು ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ

ಹಾಸನ / ಚನ್ನರಾಯಪಟ್ಟಣ: ಜುಲೈ 28 ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ....

ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ

ದಿನಾಂಕ : 27/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ.*ಹಾಸನ-39,ಅರಸೀಕೆರೆ -06,ಅರಕಲಗೂಡು-12,ಬೇಲೂರು -09,ಆಲೂರು-07,ಸಕಲೇಶಪುರ-03, ಹೊಳೆನರಸೀಪುರ-04,ಚನ್ನರಾಯಪಟ್ಟಣ-15,ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ನಾಲ್ಕು ಮಂದಿ...

Tinker – Candidate Experienced as Tinker in automobile workshop (Services of Tinker can be availed on contract basis)

Required professionals for the operations of Automobile Dealership at Hassan. Service Manager- Candidate worked as floor incharge/ Supervisor in...

NH75 ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಈ ಷರತ್ತು ಬದ್ಧ ಅನುಮತಿ

ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್‌ ಬಳಿ ಭೂ ಕುಸಿತ ಉಂಟಾಗಿ ಈ ಹಿಂದೆ ದೋಣಿಗಲ್‌ ನಿಂದ ಶಿರಾಡಿ ಘಾಟ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಲಘು ವಾಹನಗಳ(ಕಾರು,...
error: Content is protected !!