Daily Archives: Jun 5, 2021

ಇತ್ತೀಚಿನ ಸಂಶೋಧನೆ ಕಾಫಿ ಬಗ್ಗೆ ಏನು ಹೇಳಿತು? ತಿಳಿಯಬೇಕೇ?

ಮುಂಜಾನೆ ಎದ್ದಕೂಡಲೇ ಬಹುತೇಕ ಮನೆಗಳಲ್ಲಿ  ಕೇಳುವ ಶಬ್ದ ' ಅಮ್ಮ ಕಾಫಿ'. ಕಾಫಿ ಹಲವರಿಗೆ ಪೆಟ್ರೋಲ್ ಇದ್ದಂತೆ. ಕಾಫಿ ಇಲ್ಲದಿದ್ದರೆ ನಮ್ಮ  ಈ ಗಾಡಿ ಮುಂದೆ ಸಾಗೋಲ್ಲ. ಕಾಫಿ ಆರೋಗ್ಯಕ್ಕೆ...

SSF ಹಾಸನ ಕಾರ್ಯಕರ್ತರ ನೇತೃತ್ವದಲ್ಲಿ ಪರಿಸರ ದಿನಾಚರಣೆ ಲಾಕ್ ಡೌನ್ ಹಿನ್ನೆಲೆ ಮನೆಯಂಗಳದ ಜಾಗದಲ್ಲಿ ಸಸಿ ನೆಟ್ಟು ಆಚರಣೆ

ಹಾಸನ : (ಹಾಸನ್_ನ್ಯೂಸ್ !, ಇಂದು ಜೂನ್ 5 ಶನಿವಾರ 2021 S.S.F ಹಾಸನ ಡಿವಿಜನ್ ನೇತೃತ್ವದಲ್ಲಿ ...

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ನಮ್ಮ ಸುತ್ತಮುತ್ತ ಕಾಣಲು ಸಿಗುವ ಹಸಿರು ಕಾನನವೇ ಪರಿಸರ. ಹಸಿರುಟ್ಟು ಮಲಗಿರುವ ಗಿರಿಯ ಸಾಲು, ಹಸಿರು ಸೀರೆಗೆ ಬಿಳಿ ಸೆರಗಿನಂಚಿನ ಬೆಟ್ಟದ ತಪ್ಪಲು, ಎಲ್ಲಿಂದಲೋ ಹನಿಹನಿಯಾಗಿ ಕೇಳಿಬರುವ ಇನಿದನಿಯ...

ಫ್ರೀಡಂ ಪಾರ್ಕಿನಲ್ಲಿ ಸಸಿ ನೆಡುವ ಮೂಲಕ ರೋಟರಿ ಕ್ಲಬ್ ಹಾಸನ್ ರಾಯಲ್ ಆಚರಣೆ

ರೋಟರಿ ಕ್ಲಬ್ ಹಾಸನ್ ರಾಯಲ್, ಹಾಸನ್ ಇವರಿಂದ ಶನಿವಾರ ದಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಹಾಸನದ ವಿದ್ಯಾನಗರದ ಅಕ್ಷಯ ಕನ್ವೆನ್ಷನ್ ಹಾಲ್ನ ಬಳಿಯಿರುವ ಫ್ರೀಡಂ ಪಾರ್ಕಿನಲ್ಲಿ ಸಸಿ ನೆಡುವ...

ಕೊನೆಗೂ ಸಾವಿರಗಡಿಯಿಂದ ಕೋವಿಡ್ ಸೋಂಕಿತರ ಸಂಖ್ಯೆ ಗರಿಗೆಗರಿದ ಹಾಸನದ ಅನ್ ಲಾಕ್ ಕನಸು

ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 890 ಮಂದಿಗೆ ಸೋಂಕು ದೃಢ.*ಹಾಸನ-50,ಅರಸೀಕೆರೆ -148,ಅರಕಲಗೂಡು-161,ಬೇಲೂರು -41,ಆಲೂರು-39,ಸಕಲೇಶಪುರ-50, ಹೊಳೆನರಸೀಪುರ-56, ಚನ್ನರಾಯಪಟ್ಟಣ-122,ಇತರೆ ಜಿಲ್ಲೆಯವರು-00 ಮಂದಿಯಲ್ಲಿ ಸೋಂಕು ಪತ್ತೆ. ಇಂದು ಜಿಲ್ಲೆಯಲ್ಲಿ...

ಹಾಸನ್ ನ್ಯೂಸ್ ಫಲಶೃತಿ ಕಾಣೆಯಾಗಿದ್ದ ಬೆಟ್ಟಪ್ಪ ಮರಳಿ ಮನೆಗೆ

ಹಾಸನ್ ನ್ಯೂಸ್ ಹಾಕಿದ್ದ ಸುದ್ದಿ ಗಮನಿಸಿದ ವ್ಯಕ್ತಿ ಕುಟುಂಬ ಸದಸ್ಯರಿಗೆ ಕರೆಮಾಡಿ ಬೆಟ್ಟಪ್ಪ ಅವರು ಮನೆಗೆ ಸೇರುವಂತಾಗಿದೆ (ಇವರು ಹಾಸನದ ಬಾನು ಥಿಯೇಟರ್ ಬಳಿ ಸಿಕ್ಕಿರುವುದು)

ಮೊಹಮದ್ ಹಾರಿಸ್ ನಲಪಾಡ್ ರಿಂದ ಒಂದು ಆಂಬುಲೆನ್ಸ್ ಹಾಸನ ಬಿಕ್ಕೋಡಿನ ಜನತೆಗೆ ಉಚಿತ ಕೊಡುಗೆ

ಹಾಸನ / ಬೇಲೂರು : ಬಿಕ್ಕೋಡಿನ ಜನತೆಗೆ ಒಂದು ವಿಷಯ.. ಕೊರೋನ ಎರಡನೇ ಅಲೆಯಲ್ಲಿ ಬಿಕ್ಕೋಡಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು ಬಿಕ್ಕೋಡಿನ ಗ್ರಾಮಸ್ಥರಿಗೆ ಸದ್ಯ ಅವಶ್ಯಕತೆ ಇರುವ ಆಂಬುಲೆನ್ಸ್ ಸೇವೆಯಲ್ಲಿ...

ಹಾಸನ ನಗರ ಆಟೋ ರಿಕ್ಷಾ ಚಾಲಕರಿಗೆ ಕೋವಿಡ್ ಲಸಿಕೆ ಫುಡ್ ಕಿಡ್

ಹಾಸನ ನಗರ ಜಿಲ್ಲಾ ಕ್ರೀಡಾಂಗಣದ ಒಳಾಗಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಹಾಸನ ನಗರ ಆಟೋ ರಿಕ್ಷಾ ಚಾಲಕರಿಗೆ ಕೋವಿಡ್ ಲಸಿಕೆ , ಫುಡ್ ಕಿಡ್ ನೀಡಲಾಗುತ್ತಿದ್ದು . ಆಟೋ ಚಾಲಕರು ಸದುಪಯೋಗ...

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಹಾಸನದ ವಿದ್ಯಾನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಹಾಸನದ ವಿದ್ಯಾನಗರದಲ್ಲಿ ಜಯ ಕರ್ನಾಟಕ ಜನಪರ ವೇಧಿಕೆ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ
- Advertisment -

Most Read

ಇಂದು ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ

ಹಾಸನ / ಚನ್ನರಾಯಪಟ್ಟಣ: ಜುಲೈ 28 ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ ....

ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ

ದಿನಾಂಕ : 27/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ.*ಹಾಸನ-39,ಅರಸೀಕೆರೆ -06,ಅರಕಲಗೂಡು-12,ಬೇಲೂರು -09,ಆಲೂರು-07,ಸಕಲೇಶಪುರ-03, ಹೊಳೆನರಸೀಪುರ-04,ಚನ್ನರಾಯಪಟ್ಟಣ-15,ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ನಾಲ್ಕು ಮಂದಿ...

Tinker – Candidate Experienced as Tinker in automobile workshop (Services of Tinker can be availed on contract basis)

Required professionals for the operations of Automobile Dealership at Hassan. Service Manager- Candidate worked as floor incharge/ Supervisor in...

NH75 ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಈ ಷರತ್ತು ಬದ್ಧ ಅನುಮತಿ

ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್‌ ಬಳಿ ಭೂ ಕುಸಿತ ಉಂಟಾಗಿ ಈ ಹಿಂದೆ ದೋಣಿಗಲ್‌ ನಿಂದ ಶಿರಾಡಿ ಘಾಟ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಲಘು ವಾಹನಗಳ(ಕಾರು,...
error: Content is protected !!