ದಿನಾಂಕ : 04/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 269 ಮಂದಿಗೆ ಸೋಂಕು ದೃಢ.*ಹಾಸನ-76,ಅರಸೀಕೆರೆ -41,ಅರಕಲಗೂಡು-41,ಬೇಲೂರು -35,ಆಲೂರು-18,ಸಕಲೇಶಪುರ-11, ಹೊಳೆನರಸೀಪುರ-20,ಚನ್ನರಾಯಪಟ್ಟಣ-24,ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.
ಇಂದು ಜಿಲ್ಲೆಯಲ್ಲಿ ಒಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ...
ನಮಗೆ ಸಿಎನ್‌ಸಿ ಪ್ರೋಗ್ರಾಮರ್ ಅಗತ್ಯವಿದ್ದಾರೆಸಂದರ್ಶನ ಮತ್ತು ಈ ಹಿಂದಿನ ಅನುಭವದ ಆಧಾರದ ಮೇಲೆ ಸಂಬಳ ನಿರ್ಧರಿಸಲ್ಪಡುತ್ತದೆ, ಕ್ಯಾಂಟೀನ್ ಸೌಲಭ್ಯ ಲಭ್ಯವಿದೆ.ಯಾಗಚಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ಲಾಟ್ ಸಂಖ್ಯೆ 3,4,5, ತಿಮ್ಮನಹಳ್ಳಿ ಕೈಗಾರಿಕಾ ಪ್ರದೇಶ,...
ದಿನಾಂಕ 05,07.2021 ರಿಂದ ಜಾರಿಗೆ ಬರುವಂತೆ ದಿನಾಂಕ: 12.07.200ರ ಬೆಳಗ್ಗೆ 6.00 ಗಂಟೆಯ ವರೆಗೆ ವಾರದ ಮೂರು ದಿನಗಳು ಅಂದರೆ, ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಚಟುವಟಿಕೆಗಳಿಗೆ ಬೆಳಗ್ಗೆ 6.00 ರಿಂದ 2,00...
" ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ "ಹಾಸನ ಜಿಲ್ಲಾ ಮುನ್ಸೂಚನೆ 👇: ☔ಭಾನುವಾರ ದಿನಾಂಕ 04 ಜುಲೈ 2021 ☑ಸೂರ್ಯೋದಯ 6.04AM ಸೂರ್ಯಾಸ್ತ 6.56PMಉಷ್ಣಾಂಶ : ಗರಿಷ್ಠ : ,27'c...