ದಿನಾಂಕ : 22/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 95 ಮಂದಿಗೆ ಸೋಂಕು ದೃಢ.*ಹಾಸನ-24,ಅರಸೀಕೆರೆ -10,ಅರಕಲಗೂಡು-09,ಬೇಲೂರು -16,ಆಲೂರು-08,ಸಕಲೇಶಪುರ-11, ಹೊಳೆನರಸೀಪುರ-04,ಚನ್ನರಾಯಪಟ್ಟಣ-12,ಇತರೆ ಜಿಲ್ಲೆಯವರು-01 ಮಂದಿಯಲ್ಲಿ ಸೋಂಕು ಪತ್ತೆ.
ಇಂದು ಜಿಲ್ಲೆಯಲ್ಲಿ ಇಬ್ಬರು ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ...

ಹಾಸನ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹಾಸನ(ಸಿ ಬಿ ಆರ್ ಸೆಟಿ) ಇವರ ವತಿಯಿಂದ. *ಆಗಸ್ಟ್ ತಿಂಗಳ ಮೊದಲನೇ ವಾರದಿಂದ ಮಹಿಳೆಯರಿಗೆ ಉಚಿತ ಬ್ಯೂಟಿ ಪಾರ್ಲರ್ ಸ್ವ ಉದ್ಯೋಗ...
ಹಾಸನ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್.75 ರಲ್ಲಿ ಸಕಲೇಶಪುರ ಸಮೀಪದ ದೋಣಿಗಲ್ ಬಳಿ ಭೂ ಕುಸಿತ ಉಂಟಾಗಿದೆ .
ಕುಸಿತ ತೆಡೆದು ಸಂಚಾರ ಮಾರ್ಗವನ್ನು ತುರ್ತಾಗಿ ದುರಸ್ತಿ ಪಡಿಸುವಂತೆ...
Live @9AM 22JULY2021
NH 75 Mangaluru road near Donigal, Sakaleshpura
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ., ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಂಗಳೂರು ಮಂಗಳೂರು ಮುಖ್ಯ ರಸ್ತೆ NH75 ರ...
ಹಿಮ್ಸ್ ಕೋವಿಡ್-19 ಪ್ರಮುಖ ಲಸಿಕಾ ಕೇಂದ್ರವನ್ನು ಜಿಲ್ಲಾಧಿಕಾರಿ ಮನೆ ಹಿಂಭಾಗದ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ ಇದೀಗ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದ ರಸ್ತೆಯ ಹಳೆ ಕೋರ್ಟ್ ಕಟ್ಟಡಕ್ಕೆ (ಈ ಮೊದಲು ಲಸಿಕೆ ನೀಡುತ್ತಿದ್ದ ಸ್ಥಳ)...
" ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ "ಹಾಸನ ಜಿಲ್ಲಾ ಮುನ್ಸೂಚನೆ 👇: ☔ಗುರುವಾರ ದಿನಾಂಕ 22 ಜುಲೈ 2021 ☑ಸೂರ್ಯೋದಯ 6.09AM ಸೂರ್ಯಾಸ್ತ 6.55PMಉಷ್ಣಾಂಶ : ಗರಿಷ್ಠ : ,21'c...