Thursday, March 28, 2024
spot_img

Monthly Archives: August, 2021

ಹಾಸನ ಜಿಲ್ಲೆಯಲ್ಲಿ ಇಂದು 90 ಮಂದಿಗೆ ಸೋಂಕು ದೃಢ

ದಿನಾಂಕ : 26/08/2021 ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 90 ಮಂದಿಗೆ ಸೋಂಕು ದೃಢ.*ಹಾಸನ-29,ಅರಸೀಕೆರೆ -16,ಅರಕಲಗೂಡು-10,ಬೇಲೂರು -04,ಆಲೂರು-05,ಸಕಲೇಶಪುರ-03, ಹೊಳೆನರಸೀಪುರ-04,ಚನ್ನರಾಯಪಟ್ಟಣ-16,ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ಯಾರು  ಕೊರೋನ ಸೋಂಕಿನಿಂದ...

ಒಂದೇ ದಿನ 40 ಸಾವಿರಕ್ಕೂ ಅಧಿಕ ಲಸಿಕೆ ನೀಡಲು ಜಿಲ್ಲಾಡಳಿತ ಬೃಹತ್ ಗುರಿ

ಜಿಲ್ಲೆಯಲ್ಲಿ ಆ 27ರಂದು ಆಂದೋಲನದ ಸ್ವರೂಪದಲ್ಲಿ ಕೊವಿಡ್ ಲಸಿಕೆ ನಿಡಲು ಯೋಜನೆ .ಒಂದೇ ದಿನ 40 ಸಾವಿರಕ್ಕೂ ಅಧಿಕ ಲಸಿಕೆ ನೀಡಲು ಅಗತ್ಯ ವ್ಯವಸ್ಥೆ ‌ಮಾಡಿಕೊಳ್ಳಲು ಜಿಲ್ಲಾಧಿಕಾರಿ ಅರ್ ಗಿರೀಶ್ ಸೂಚನೆ.ಜಿಲ್ಲೆಯಲ್ಲಿ ಹಾಲಿ...

ಪದವಿ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ‌ ಸ್ಥಳ : ಹಾಸನ ನಗರ

ಹಾಸನ :  ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021/22ನೇ ಸಾಲಿಗೆ ಪದವಿ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾಲೇಜು...

ವಿದ್ಯುತ್ ವ್ಯತ್ಯಯ ಸುದ್ದಿ ಅರಸೀಕೆರೆ ಆಗಸ್ಟ್ 26

ಹಾಸನ : ಅರಸೀಕೆರೆ ತಾಲ್ಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ಆ. 26ರಂದು ವಿವಿಧ ಗ್ರಾಮಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಈ ವ್ಯಾಪ್ತಿಯ : ಕಲ್ಲಹಳ್ಳಿ, ಗೇರುಮರ, ಎಂ.ಎನ್. ಕೊಪ್ಪಲು, ಸಿಂಗನಹಳ್ಳಿ, ಮಾದಾಪುರ, ಗೋವಿಂದರಾಜಪುರ,...

ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ.

ದಿನಾಂಕ : 25/08/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 98 ಮಂದಿಗೆ ಸೋಂಕು ದೃಢ.*ಹಾಸನ-28,ಅರಸೀಕೆರೆ -12,ಅರಕಲಗೂಡು-11,ಬೇಲೂರು -06,ಆಲೂರು-02,ಸಕಲೇಶಪುರ-06, ಹೊಳೆನರಸೀಪುರ-09,ಚನ್ನರಾಯಪಟ್ಟಣ-23,ಇತರೆ ಜಿಲ್ಲೆಯವರು-01 ಮಂದಿಯಲ್ಲಿ ಸೋಂಕು ಪತ್ತೆ. ಇಂದು ಜಿಲ್ಲೆಯಲ್ಲಿ ಒಬ್ಬರು  ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ...

ಮಹಿಳೆಯರ ಸಬಲೀಕರಣ ಕುರಿತು ಕಾರ್ಯಕ್ರಮ

ಬೇಲೂರು:ತಾಲೂಕಿನ ಕುಶವಾರ ಗ್ರಾಮ ಪಂಚಾಯ್ತಿಯ ಚೌಡನಹಳ್ಳಿ ಗ್ರಾಮದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತುಸ್ಥಳೀಯರಾದ ಕೌರಿ ಸಂಜಯ್ ಆವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ವಿಶೇಷ ಆಹ್ವಾನಿತರಾದ...

ಗಮನಿಸಿ ನಾಳೆ 26ಆಗಸ್ಟ್2021 ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ, ಕವಿಪ್ರನಿನಿಯಿಂದ ದಿನಾಂಕ 26.08.2021 ಸಂತೇಪೇಟೆ ಹಾಸನ ಡಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಸದರಿ ದಿನಾಂಕದಂದು ಹಾಸನ: ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಹುಣಸಿನಕೆರೆ,...

ಚಿಕ್ಕಮಗಳೂರು ಜಿಲ್ಲೆಯಿಂದ ಅರಸೀಕೆರೆ ಗೆ ಬಂದು ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ಹಾಸನ / ಅರಸೀಕೆರೆ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ ಅರಸೀಕೆರೆ ಅಬಕಾರಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಬಂಧಿತರಿಂದ ಸುಮಾರು ಬರೋಬ್ಬರಿ 65,000₹ ಮೌಲ್ಯದ ಗಾಂಜಾ ವಶ ಬಂಧಿತರು :• ಚಿಕ್ಕಮಗಳೂರು ಜಿಲ್ಲೆಯ...

ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಹಾಸನ ಆಗಸ್ಟ್ 24 (ಕರ್ನಾಟಕ ವಾರ್ತೆ):- ಕವಿಪ್ರನಿನಿಯಿಂದ ಹಾಸನ ಸಂತೆಪೇಟೆ 66/11ಕೆ.ವಿ ವಿ.ವಿ ಕೇಂದ್ರದಲ್ಲಿ ಆ. 26 ರಂದು ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಸದರಿ ದಿನಾಂಕದಂದು 66/11ಕೆ.ವಿ ಸಂತೆಪೇಟೆ...

ಸಾರಿಗೆ ನೌಕರರ ಕನ್ನಡದ ಪ್ರೀತಿ ಅನನ್ಯವಾದುದು: ರಾಜೇಶಶೆಟ್ಟಿ.

ಪ್ರತಿಶತ ನೂರಕ್ಕೆ ನೂರರಷ್ಟು ಕನ್ನಡ ಬಳಕೆಯನ್ನು ಮಾಡುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಸನ ವಿಭಾಗ ಮಾಡುತ್ತಿದ್ದು, ಕನ್ನಡ ಭಾಷೆಯನ್ನು ಬಳಸುವುದು ಕನ್ನಡಿಗರದ ನಮ್ಮ ಹೆಮ್ಮೆ ಎಂದು...
- Advertisment -

Most Read

error: Content is protected !!